Interesting 1000 Rs Notes: 2016ರಲ್ಲಿ ಬ್ಯಾನ್ ಆಗಿದ್ದ 1000ರೂ. ನೋಟು ಮತ್ತೆ ಬಿಡುಗಡೆ ಆಗುತ್ತಾ? ಈ ಬಗ್ಗೆ ಆರ್ಬಿಐ ಗವರ್ನರ್… ವಿದ್ಯಾ ಗೌಡ May 23, 2023 1,000 ರೂ ನೋಟು (1000 Rs Notes) ಮತ್ತೆ ಬರಬಹುದು ಎಂಬ ಸುದ್ಧಿ ಹರಿದಾಡುತ್ತಿದೆ. ಹಾಗಾದ್ರೆ ಸಾವಿರ ರೂ ನೋಟು ಮತ್ತೆ ಬರುತ್ತಾ? ಆರ್ಬಿಐ ಏನು ಹೇಳುತ್ತೇ?