C T Ravi: ಅಸೆಂಬ್ಲಿಯಲ್ಲಿ ಹೀನಾಯವಾಗಿ ಸೋತ ಸಿ.ಟಿ ರವಿಗೆ ಲೋಕಸಭಾ ಟಿಕೆಟ್ ಫಿಕ್ಸ್ ?! ಯಾರೂ ಊಹಿಸದ ಕ್ಷೇತ್ರ ಆರಿಸಿದ…
C T Ravi: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿ ಪ್ರಬಲ ನಾಯಕ, ಮಾಜಿ ಸಚಿವ, ಮಾಜಿ ಶಾಸಕ ಸಿಟಿ ರವಿ(C T Ravi) ಅವರು ಸದ್ಯ ಪಕ್ಷದಲ್ಲಿ ಯಾವ ಅಧಿಕಾರ, ಸ್ಥಾನಮಾನಗಳಿಲ್ಲದೆ ತಣ್ಣಗಾಗಿದ್ದಾರೆ. ಪಕ್ಷ ನೀಡಿದ್ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಧಿಕಾರವೂ ಸೋತ ಬಳಿಕ…