ಶಿರಡಿ ಸಾಯಿಬಾಬಾ ದೇವಸ್ಥಾನದ ಧ್ವನಿ ವರ್ಧಕದ ಬಗ್ಗೆ ಹೀಗೆ ಮನವಿ ಮಾಡಿದ ಎಂಎನ್‌ಎಸ್‌!

ರಾಜ್ಯದಲ್ಲಿ ಮಸೀದಿಗಳ ಧ್ವನಿವರ್ಧಕ ತೆರವುಗೊಳಿಸುವ ಚರ್ಚೆಯ ನಡುವೆ ಎಂಎನ್‌ಎಸ್‌ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಧ್ವನಿವರ್ಧಕಗಳನ್ನು ಬಂದ್​ ಮಾಡಬಾರದು ಎಂದು ಪ್ರತಿಭಟನೆ ಆರಂಭಿಸಿದ್ದಾರೆ. ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಶಿರಡಿ ಶ್ರೀಸಾಯಿಬಾಬಾ ದೇವಸ್ಥಾನದಲ್ಲಿ ಧ್ವನಿವರ್ಧಕಗಳಿಲ್ಲದೇ ರಾತ್ರಿ ಮತ್ತು ಬೆಳಗಿನ ಆರತಿ ನಡೆದಿದೆ.  ರಾತ್ರಿ ಮತ್ತು ಮುಂಜಾನೆ ದೇವಸ್ಥಾನದಲ್ಲಿ ಧ್ವನಿವರ್ಧಕಗಳಿಲ್ಲದೇ ಆರತಿ, ಪೂಜೆ ನಡೆಯುತ್ತಿದೆ. ಈ ವಿಚಾರ ಮುಸ್ಲಿಂ ಸಮುದಾಯದವರು ಗಮನಕ್ಕೆ ಬಂದಿದ್ದು, ಸಾಯಿಬಾಬಾ ಮಂದಿರದಲ್ಲಿ ಧ್ವನಿವರ್ಧಕಗಳನ್ನು ಬಂದ್ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ದೇವಸ್ಥಾನದವರು ನ್ಯಾಯಾಲಯದ ಆದೇಶದ ಮೇರೆಗೆ ದೇವಸ್ಥಾನದಲ್ಲಿ …

ಶಿರಡಿ ಸಾಯಿಬಾಬಾ ದೇವಸ್ಥಾನದ ಧ್ವನಿ ವರ್ಧಕದ ಬಗ್ಗೆ ಹೀಗೆ ಮನವಿ ಮಾಡಿದ ಎಂಎನ್‌ಎಸ್‌! Read More »