News Simran Singh: ಖ್ಯಾತ ಸೋಶಿಯಲ್ ಮೀಡಿಯಾ ಸ್ಟಾರ್ RJ ಸಿಮ್ರಾನ್ ಸಿಂಗ್ ಶವವಾಗಿ ಪತ್ತೆ – ಆಗಿದ್ದೇನು? ಆರುಷಿ ಗೌಡ Dec 27, 2024 Simran Singh: ಖ್ಯಾತ ಸೋಷಿಯಲ್ ಮೀಡಿಯಾ ಇನ್‌ಫ್ಲ್ಯುಯೆನ್ಸರ್ ಹಾಗೂ RJ ಆಗಿದ್ದ ಸಿಮ್ರಾನ್ ಸಿಂಗ್(Simran Singh) ಗುರುಗ್ರಾಮ್‌ನಲ್ಲಿ ಮೃತರಾಗಿದ್ದಾರೆ.