Valentine’s Day 2023 : ಈ ಪ್ರೊಡಕ್ಟ್ ಖರೀದಿಸಿದರೆ ಸಿನಿಮಾ ಟಿಕೆಟ್ ಫ್ರೀ ಫ್ರೀ | ಪ್ರೇಮಿಗಳೇ ಈ ಅವಕಾಶ…
ಪ್ರಸಿದ್ಧ ಇ-ಕಾಮರ್ಸ್ ವೆಬೆಸೈಟ್ ಆದ ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಒಂದಲ್ಲ ಒಂದು ಆಫರ್ ನೀಡುವ ಮೂಲಕ ಜನರನ್ನು ತನ್ನತ್ತ ಸೆಳೆಯುತ್ತಿದೆ. ಇದೀಗ ಪ್ರೇಮಿಗಳ ದಿನ ಬರುತ್ತಿದ್ದ ಹಾಗೆ ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಹಲವು ವೆಬ್ ಸೈಟ್ ಗಳು ಗ್ರಾಹಕರಿಗೆ ಆಫರ್ ನೀಡಲು ಮುಂದಾಗುತ್ತಿದೆ.!-->…