News Mangaluru: ಮಂಗಳೂರು ವಿಶ್ವವಿದ್ಯಾಲಯದ 7 ಕೋಟಿ ಹಣದ ಸ್ಕ್ಯಾಮ್ ಬಯಲು!? ಕಾವ್ಯ ವಾಣಿ Apr 15, 2025 Mangaluru: 7 ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿದ ಎರಡು ಹಾಸ್ಟೆಲ್ಗಳು ಕಣ್ಮರೆಯಾಗಿರುವ ಘಟನೆ ಮಂಗಳೂರು (Mangaluru) ವಿಶ್ವವಿದ್ಯಾಲಯದಲ್ಲಿ ನಡೆದಿದೆ.