Cristiano Ronaldo: ಸೌದಿಯಲ್ಲಿ ರೊನಾಲ್ಡೊ ಬದುಕು ಹೇಳೋ ಮ್ಯೂಸಿಯಮ್ ಅನಾವರಣ- ರೊನಾಲ್ಡೊ ಹೇರ್ ಸ್ಟೈಲ್ ನೋಡಿ…
Cristiano Ronaldo: ಫುಟ್ಬಾಲ್ ಕ್ಷೇತ್ರದ ಜನಪ್ರಿಯ ಆಟಗಾರ ರೊನಾಲ್ಡೊ, ಇತ್ತೀಚೆಗಷ್ಟೇ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಅವರದೇ ವೈಯಕ್ತಿಕ ವಸ್ತುಸಂಗ್ರಹಾಲಯವನ್ನು ಅನಾವರಣಗೊಳಿಸಿದ್ದು, ಅಲ್ಲಿ ರೊನಾಲ್ಡೊ (Cristiano Ronaldo) ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಗಳಿಸಿದ…