ಬಾಲಿವುಡ್ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಸೋದರ ಸಂಬಂಧಿ ಶವ ಪತ್ತೆ ! ಆತ್ಮಹತ್ಯೆ ಶಂಕೆ
ಮುಂಬೈ : ಬಾಲಿವುಡ್ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಅವರ ಸೋದರ ಸಂಬಂಧಿ ಜೇಸನ್ ಸವಿಯೋ ವಾಟ್ಕಿನ್ಸ್ ಅವರ ಶವ ಅವರ ಫ್ಲ್ಯಾಟ್ ನಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆ ಶಂಕೆ ಎಂದು ಅಂದಾಜಿಸಲಾಗುತ್ತಿದೆ.
ಸುಮಾರು 12 ಗಂಟೆಯ ಅಂದಾಜಿಗೆ, ಅಂಧೇರಿ ಪಶ್ಚಿಮದ ಯಮುನಾ ನಗರದಲ್ಲಿನ ಫ್ಲ್ಯಾಟ್ ಸಂಖ್ಯೆ!-->!-->!-->…