Onion Price Hike: ಒಮ್ಮೆಲೆ ಏರಿಕೆ ಕಂಡ ಈರುಳ್ಳಿ – ರೇಟ್ ಕೇಳಿದ್ರೆ ಕಣ್ಣಲ್ಲಿ ನೀರು ಪಕ್ಕಾ!!
Onion Price Hike: ಗಗನ ಕುಸುಮವಾಗಿದ್ದ ಕೆಂಪು ಸುಂದರಿ ಟೊಮೇಟೊ (Tomato Price Down)ಬೆಲೆ ಇದೀಗ ಕೊಂಚ ಮಟ್ಟಿಗೆ ಇಳಿಕೆ ಕಂಡು ಸಾಮಾನ್ಯ ಜನತೆಗೆ ಕೊಂಚ ಮಟ್ಟಿಗೆ ರಿಲೀಫ್ ಸಿಕ್ಕಂತಾಗಿದೆ. ದಿನಂಪ್ರತಿ ವಸ್ತುಗಳ ಬೆಲೆ ಏರಿಕೆ ಬಿಸಿಯ ನಡುವೆ ಏಕಾಏಕಿ ಈರುಳ್ಳಿ ಬೆಲೆ ಹೆಚ್ಚಳ ಸಾಮಾನ್ಯ ಜನತೆಗೆ…