Ramayana: ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್! ಹೊಸ ಅವತಾರದಲ್ಲಿ ಕಾಣಲಿದ್ದಾರೆ ರಾಕಿಂಗ್ ಸ್ಟಾರ್!
Ramayana: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಯಶ್ ಅವರನ್ನು ಹೊಸ ಪಾತ್ರದಲ್ಲಿ ನೋಡುವ ಕಾತುರ ಇದ್ದೇ ಇರುತ್ತೆ. ಅಂತೆಯೇ ಇದೀಗ ಯಶ್ ಅವರು ನೀವು ಊಹೆ ಕೂಡಾ ಮಾಡದಿರುವ ಪಾತ್ರ ಮಾಡುತ್ತಿದ್ದಾರೆ.
ಹೌದು, ಯಶ್ ಒಪ್ಪಿಕೊಂಡಿರುವ ‘ರಾಮಾಯಣ’ ಸಿನಿಮಾದ ಬಗ್ಗೆ ಬಿಗ್ ಅಪ್ಡೇಟ್ವೊಂದು…