LeaveEncashment : ರಜೆ ನಗದೀಕರಣದ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳಿ ! ಇಲ್ಲಿದೆ ಡಿಟೇಲ್ಸ್
ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಗಳಿಕೆ ರಜೆ ನಗದೀಕರಣ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೌದು ವೈಯಕ್ತಿಕ ತೆರಿಗೆ ಪಾವತಿದಾರರ ಪೈಕಿ ಶೇ 50ರಷ್ಟು ಮಂದಿ ವೇತನದಾರ ವರ್ಗವಿದೆ. ಹೊಸ ಗಳಿಕೆ ರಜೆ ನಗದೀಕರಣ ನಿಯಮದಿಂದ!-->…