Uttar Pradesh: ‘ಯೋಗಿ ಆದಿತ್ಯನಾಥ್ ಮತ್ತು ನಾನು ಪ್ರೀತಿ ಮಾಡ್ತಿದ್ದೀವಿ, ರಾತ್ರಿ ನನಗವರು ವಿಡಿಯೋ ಕಾಲ್…
Uttar Pradesh: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್(CM Yogi Adithyanath) ಮತ್ತು ನಾನು ಪ್ರಿತಿ ಮಾಡ್ತಿದ್ದೀವಿ, ರಾತ್ರಿ ವೇಳೆ ನನಗವರು ಫೋನ್ ಮಾಡುತ್ತಾರೆ ಎಂದು ಮಹಿಳೆಯೊಬ್ಬಳು ಹೇಳಿಕೆ ನೀಡಿದ್ಧು, ಇದು ರಾಜ್ಯಾದ್ಯಂತ ಕೋಲಾಹಲ ಸೃಷ್ಟಿಸಿದೆ.