News Ullala: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು – ಇಡೀ ಗ್ರಾಮದ ಜೀವಜಲವೇ ವಿಷ! ಆರುಷಿ ಗೌಡ Nov 28, 2024 Ullala: ಪಜೀರು ಗ್ರಾಮದ ಮುಡಿಪು ಸಮೀಪದ ಸಾಂಬಾರ್ ತೋಟ ಪರಿಸರದ ಬಾವಿ, ಕೊಳವೆ ಬಾವಿಗಳಲ್ಲಿ ತೈಲ ಮಿಶ್ರಿತ ನೀರು ಕಂಡುಬಂದಿದ್ದು, ಕಲುಷಿತ ನೀರಿನಿಂದ ಸ್ಥಳೀಯರು ಭಾರಿ ಸಮಸ್ಯೆ ಎದುರಿಸುತ್ತಿದ್ದಾರೆ.