ತಾಯಂದಿರ ದಿನ ಏಕೆ ಆಚರಿಸುತ್ತಾರೆ ಗೊತ್ತೆ? ಇಲ್ಲಿದೆ ನೋಡಿ

ಅಮ್ಮ ಎಂದರೆ ಬದುಕು ನೀಡಿದ ದೇವತೆ. ಕೈ ಹಿಡಿದು ಮುನ್ನಡೆಸಿದ ಮಹಾಮಾತೆ. ಪ್ರತಿಯೊಬ್ಬರ ಬಾಳಿನಲ್ಲೂ ಅಮ್ಮನಿಗೆ ವಿಶೇಷ ಸ್ಥಾನ ಇದೆ. ಪ್ರತಿಯೊಬ್ಬರ ಅಭಿವೃದ್ಧಿಯ ಹಿಂದೆ ಅಮ್ಮನ ಪಾತ್ರ ಬಹಳ ಹಿರಿದು. ಅಮ್ಮ ಎಂದರೆ ನಿಸ್ವಾರ್ಥ ಪ್ರೀತಿಯ ಸಂಕೇತ. ಮಕ್ಕಳ ಖುಷಿಯಲ್ಲಿಯೇ ತನ್ನ ಖುಷಿಯನ್ನು ಕಾಣುವವರು ಅಮ್ಮ. ಅಮ್ಮನ ಪ್ರೀತಿ ಎಂಥಾ ಸಮಸ್ಯೆಯನ್ನು ಎದುರಿಸುವ ಶಕ್ತಿ ಕೊಡುತ್ತದೆ.  ಇಂದು ತಾಯಂದಿರ ದಿನ ಏಕೆ ಆಚರಿಸುತ್ತಾರೆ ಗೊತ್ತೆ ಇಲ್ಲಿದೆ ನೋಡಿ ಇದನ್ನು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸಲಾಗುತ್ತದೆ. …

ತಾಯಂದಿರ ದಿನ ಏಕೆ ಆಚರಿಸುತ್ತಾರೆ ಗೊತ್ತೆ? ಇಲ್ಲಿದೆ ನೋಡಿ Read More »