Death Cap Mushroom: ಅಣಬೆ ತಿನ್ನಿಸಿ ಮೂವರ ಹತ್ಯೆ! ಅಷ್ಟಕ್ಕೂ ಆ ವಿಷಕಾರಿ ಅಣಬೆ ಯಾವುದು ಗೊತ್ತೇ?
Death Cap Mushroom: ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ಒಂದೇ ಆಹಾರದಲ್ಲಿ ದನದ ಮಾಂಸದ ಜೊತೆ ಡೆತ್ ಕ್ಯಾಪ್ ಮಶ್ರೂಮ್ (Death Cap Mushroom) ಎರಿನ್ ಎಂಬಾಕೆ ನೀಡಿದ್ದು, ಮೂವರು ಸಾವನ್ನಪ್ಪಿದ(Death News)ಘಟನೆ ನಡೆದಿದೆ. ಪೊಲೀಸರು ತನಿಖೆ ನಡೆಸಿದ ಬಳಿಕ ಎರಿನ್ ಎಂಬಾಕೆ ಮತ್ತು ಆಕೆಯ…