‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಹಾಗೂ ಭುವಿ ಮದುವೆಗೆ ದಿನಗಣನೆ ಶುರು | ಕನ್ನಡದ ಮದುವೆಯಾಗಲಿರುವ ಹರ್ಷ ಹಾಗೂ ಭುವಿ| ಕನ್ನಡದ ಮದುವೆ ಎಂದರೇನು?

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಸೂಪರ್ ಹಿಟ್ ಧಾರಾವಾಹಿ ‘ಕನ್ನಡತಿ’ ಧಾರಾವಾಹಿಯಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿರೋದರಲ್ಲಿ ಎರಡು ಮಾತಿಲ್ಲ.ಈಗ ಪ್ರೇಕ್ಷಕರು ಇಷ್ಟಪಟ್ಟ ಎಪಿಸೋಡ್ ಪ್ರಸಾರವಾಗಲು ದಿನಗಣನೆ ಶುರುವಾಗಿದೆ. ಹೌದು, ಹರ್ಷ, ಭುವಿ ಕುಟುಂಬದ ಸಾಕ್ಷಿಯಾಗಿ ಮದುವೆಯಾಗಲಿದ್ದಾರೆ. ಈಗಾಗಲೇ ಆಹ್ವಾನ ಪತ್ರಿಕೆ ಕೂಡ ರೆಡಿಯಾಗಿದ್ದು, ಮೊದಲ ಪತ್ರಿಕೆಯನ್ನು ವರುಧಿನಿಗೆ ನೀಡಬೇಕೆಂದು ಭುವಿ ಆಸೆ ಪಟ್ಟಿದ್ದಾಳೆ. ಯಾವ ಥೀಮ್‌ನಲ್ಲಿ ಹರ್ಷ, ಭುವಿ ಮದುವೆ ಆಗಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಿಗೆ ಕಾಡುತ್ತಿರಬಹುದು. ಧಾರಾವಾಹಿಯ ಹೊಸ ವಿಡಿಯೋ ತುಣುಕೊಂದು ರಿಲೀಸ್ ಆಗಿದ್ದು ಅದರ ಪ್ರಕಾರ, …

‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಹಾಗೂ ಭುವಿ ಮದುವೆಗೆ ದಿನಗಣನೆ ಶುರು | ಕನ್ನಡದ ಮದುವೆಯಾಗಲಿರುವ ಹರ್ಷ ಹಾಗೂ ಭುವಿ| ಕನ್ನಡದ ಮದುವೆ ಎಂದರೇನು? Read More »