Karnataka State Politics Updates D.K.Lokasabha Election Result: ದ.ಕ; 9ನೇ ಸುತ್ತಿನಲ್ಲಿ ಬಿಜೆಪಿ ಮುನ್ನಡೆ By ಹೊಸಕನ್ನಡ ನ್ಯೂಸ್ - June 4, 2024 FacebookTwitterPinterestWhatsApp D.K.Lokasabha Election Result: ದ.ಕ. ಲೋಕಸಭಾ ಕ್ಷೇತ್ರದಲ್ಲಿ 9 ನೇ ಸುತ್ತಿನ ಎಣಿಕೆ ಮುಂದುವರಿದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ; 98336 ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ 85096 ನೋಟಾ 3576 ಅಂತರ 13240