Home News Yuvanidhi Registration: ಡಿಪ್ಲೋಮಾ, ಪದವೀಧರರೇ ಗಮನಿಸಿ; ಕಡ್ಡಾಯವಾಗಿ ʼಯುವನಿಧಿʼ ನೋಂದಣಿಗೆ ಈ ದಾಖಲೆ ಬೇಕೇ ಬೇಕು!!

Yuvanidhi Registration: ಡಿಪ್ಲೋಮಾ, ಪದವೀಧರರೇ ಗಮನಿಸಿ; ಕಡ್ಡಾಯವಾಗಿ ʼಯುವನಿಧಿʼ ನೋಂದಣಿಗೆ ಈ ದಾಖಲೆ ಬೇಕೇ ಬೇಕು!!

Yuvanidhi Registration

Hindu neighbor gifts plot of land

Hindu neighbour gifts land to Muslim journalist

Yuvanidhi Registration Update: ಪದವೀಧರ ಹಾಗೂ ಡಿಪ್ಲೋಮಾ ಉತ್ತೀರ್ಣರಾದ ನಿರುದ್ಯೋಗಿಗಳಿಗೆ ಮಾಸಿಕ ನಿರುದ್ಯೋಗ ಭತ್ಯೆಯ ನೆರವು ನೀಡುವ ಕಾಂಗ್ರೆಸ್‌ ಸರಕಾರದ ಕಾಂಗ್ರೆಸ್‌ ಸರಕಾರದ ಯೋಜನೆ ʼಯುವನಿಧಿʼ ಯೋಜನೆಯ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ.

ಪ್ರತಿ ತಿಂಗಳು ಪದವೀಧರರಿಗೆ 3000 ರೂ.ಗಳು ಡಿಪ್ಲೋಮಾ ಪದವೀಧರರಿಗೆ 1500 ರೂ.ಗಳನ್ನು ನಿರುದ್ಯೋಗ ಭತ್ಯೆಯನ್ನಾಗಿ ನೀಡಲಾಗುತ್ತದೆ. ಇದು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ ಎರಡು ವರ್ಷಗಳವರೆಗೆ ನೀಡಲಾಗುತ್ತದೆ.

ಇದನ್ನು ಓದಿ: HSRP ನಂಬರ್‌ ಪ್ಲೇಟ್‌ ಕುರಿತು ಮಹತ್ವದ ಮಾಹಿತಿ; ವಾಹನ ಸವಾರರಿಗೆ ಇತ್ತ ಗಮನಿಸಿ!!!

ಈ ದಾಖಲೆ ನಿಮ್ಮಲ್ಲಿ ಇರಲೇಬೇಕು;
ಆಧಾರ್‌ ಸಂಖ್ಯೆಯೊಂದಿಗೆ ಜೋಡಿಸಲಾದ ಬ್ಯಾಕ್‌ ಖಾತೆಯನ್ನು ನೀವು ಹೊಂದಿರಬೇಕು.
Aadhar Linked Mobile Number vod ನಿಮ್ಮ ಆಧಾರ್‌ ಸಂಖ್ಯೆಯೊಂದಿಗೆ ಲಿಂಕ್‌ ಆಗಿರುವ ಮೊಬೈಲ್‌ ನಂಬರ್‌ ಇರಬೇಕು.
ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಮಾಸಿಕವಾಗಿ ನಿರುದ್ಯೋಗ ದೃಢೀಕರಣವನ್ನು ಸೇವಾಸಿಂಧು ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ಮಾಹಿತಿ ನೀಡುವುದು. ತಪ್ಪು ಮಾಹಿತಿ ನೀಡಿದ್ದಲ್ಲಿ ದಂಡ ವಿಧಿಸಲಾಗುವುದು.