Home News Viral News: 14 ರ ಹುಡುಗಿಯ ಮುಂದೆ ವಿಮಾನದಲ್ಲಿ ವೈದ್ಯನ ಹಸ್ತ ಮೈಥುನ ! ಹೊದ್ದುಕೊಂಡು...

Viral News: 14 ರ ಹುಡುಗಿಯ ಮುಂದೆ ವಿಮಾನದಲ್ಲಿ ವೈದ್ಯನ ಹಸ್ತ ಮೈಥುನ ! ಹೊದ್ದುಕೊಂಡು ಬೆಡ್ ಶೀಟ್ ಕಳಚಿ ಬಿದ್ದಾಗ…..!!!

Viral news

Hindu neighbor gifts plot of land

Hindu neighbour gifts land to Muslim journalist

Viral News: ವೈದ್ಯನೊಬ್ಬ (doctor) ವಿಮಾನದಲ್ಲಿ 14 ರ ಹುಡುಗಿಯ ಮುಂದೆ ಹಸ್ತ ಮೈಥುನ ಮಾಡಿಕೊಂಡಿರುವ ಘಟನೆ (Viral News) ಕಳೆದ ವರ್ಷ ಮೇ ತಿಂಗಳಲ್ಲಿ ನಡೆದಿದ್ದು, 33 ವರ್ಷದ ಭಾರತೀಯ-ಅಮೆರಿಕನ್ ವೈದ್ಯನನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಬಂಧಿಸಿದೆ (Arrested).

ಮೊಹಾಂತಿ ಬೋಸ್ಟನ್‌ನಲ್ಲಿರುವ ಬೆತ್ ಇಸ್ರೇಲ್ ಡೀಕಾನೆಸ್ ಮೆಡಿಕಲ್ ಸೆಂಟರ್‌ನಲ್ಲಿ ಪ್ರಾಥಮಿಕ ಚಿಕಿತ್ಸಾ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಕಳೆದ ವರ್ಷ ವಿಮಾನದಲ್ಲಿ ಪ್ರಯಾಣಿಸಿದ್ದರು. ಅದೇ ವಿಮಾನದಲ್ಲಿ ಮೊಹಾಂತಿ ಪಕ್ಕದ ಸೀಟಿನಲ್ಲಿ ಕುಳಿತು 14 ವರ್ಷದ ಬಾಲಕಿ ತನ್ನ ಅಜ್ಜಿಯರೊಂದಿಗೆ ಪ್ರಯಾಣಿಸುತ್ತಿದ್ದಳು.

ವಿಮಾನದಲ್ಲಿ ಸಾಗುವಾಗ ಸುದೀಪ್ತ ಕುತ್ತಿಗೆಯವರೆಗೆ ಬೇಡ್‌ ಶೀಟ್‌ ಹೊದ್ದುಕೊಂಡು ಹಸ್ತ ಮೈಥುನ ಕ್ರಿಯೆ ನಡೆಸಿದ್ದಾರೆ. ಇದನ್ನು ಪಕ್ಕದ ಸೀಟಿನಲ್ಲಿ ಕುಳಿತಿದ್ಧ 14 ವರ್ಷದ ಬಾಲಕಿ ನೋಡಿದ್ದಾಳೆ. ಮೊಹಾಂತಿ
ಹಸ್ತ ಮೈಥುನ ಮಾಡುತ್ತಿರುವಾಗಲೇ ಅವರು ಹೊದ್ದುಕೊಂಡಿದ್ದ ಹೊದಿಕೆ ನೆಲದ ಮೇಲೆ ಬಿದ್ದಿದ್ದು, ಈ ದೃಶ್ಯ ನೋಡಿದ ಬಾಲಕಿ ಭಯದಿಂದ ಬೇಗನೆ ವಿಮಾನದಲ್ಲಿ ಖಾಲಿ ಇದ್ದ ಸೀಟಿಗೆ ಶಿಫ್ಟ್ ಆಗಿದ್ದಳು ಎನ್ನಲಾಗಿದೆ.

ವಿಮಾನದಿಂದ ಇಳಿದ ನಂತರ, ಹುಡುಗಿ ಘಟನೆಯ ಬಗ್ಗೆ ತನ್ನ ಕುಟುಂಬಕ್ಕೆ ತಿಳಿಸಿದಳು. ಬಾಲಕಿಯ ಕಡೆಯವರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ, ವಿಚಾರಣೆ ವೇಳೆ ಡಾ.ಮೊಹಂತಿ ಆರೋಪವನ್ನು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಆ ನಿಟ್ಟಿನಲ್ಲಿ ಡಾ.ಮೊಹಂತಿ ಅವರು ಕಳೆದ ಅ. 10ರಂದು ಫೆಡರಲ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಮಸಾಚುಸೆಟ್ಸ್ ನಿಂದ ಡಾ. ಸುದೀಪ್ತ ಮೊಹಾಂತಿ ಅವರನ್ನು ಕಳೆದ ಗುರುವಾರ (ಆ.10) ಎಫ್ ಬಿಐ ಬಂಧಿಸಿತ್ತು. ನಂತರ ಆರೋಪ ಸಾಬೀತಾಗಿದ್ದು, ವೈದ್ಯನಿಗೆ 90 ದಿನಗಳ ಜೈಲು ಶಿಕ್ಷೆ, ಒಂದು ವರ್ಷದವರೆಗೆ ಮೇಲ್ವಿಚಾರಣೆಯ ಬಿಡುಗಡೆ ಮತ್ತು $ 5,000 ವರೆಗೆ ದಂಡ ವಿಧಿಸಲಾಗಿತ್ತು. ನಂತರ ಅವರನ್ನು ಹಲವು ಷರತ್ತುಗಳೊಂದಿಗೆ ವೈಯಕ್ತಿಕ ಗುರುತಿನ ಮೇಲೆ ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ: ಕೆಂಪು ಸುಂದರಿಯ ನಂತರ ಇದೀಗ ಹಳದಿ ಬೆಡಗಿ ಬಾಳೆಹಣ್ಣಿಗೆ ಬಂಗಾರದ ಬೆಲೆ: 1 ಕೆಜಿ 100 ರೂ.ಗಡಿಯಲ್ಲಿ ಮಾರಾಟ, 150 ರೂ. ಏರುವ ಸಾಧ್ಯತೆ !