Home News Waqf Protest: ವಕ್ಫ್ ಹೋರಾಟದ ಹಿನ್ನೆಲೆ: ಜಿಲ್ಲಾದ್ಯಂತ ಮುಸ್ಲಿಂ ವ್ಯಾಪಾರ ವಹಿವಾಟು ಬಂದ್

Waqf Protest: ವಕ್ಫ್ ಹೋರಾಟದ ಹಿನ್ನೆಲೆ: ಜಿಲ್ಲಾದ್ಯಂತ ಮುಸ್ಲಿಂ ವ್ಯಾಪಾರ ವಹಿವಾಟು ಬಂದ್

Hindu neighbor gifts plot of land

Hindu neighbour gifts land to Muslim journalist

Mangalore: ಏಪ್ರಿಲ್ 18ರ ವಾಕ್ರು ಹೋರಾಟವನ್ನು ಬೆಂಬಲಿಸುವ ಸಲುವಾಗಿ ದಕ ಜಿಲ್ಲೆಯಾದ್ಯಂತ ಮುಸ್ಲಿಂ ವ್ಯಾಪಾರಸ್ಥರು ತಮ್ಮ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದಾರೆಂದು ತಿಳಿದು ಬಂದಿದೆ.

ಹೀಗಾಗಿ ಒಂದೆಡೆ ಲಾರಿ ಮುಷ್ಕರದ ಬಿಸಿ, ಇನ್ನೊಂದೆಡೆ ಪ್ರತಿಭಟನೆಯ ಬಿಸಿಯಿಂದಾಗಿ (ಏಪ್ರಿಲ್ 18ರಂದು) ಇಂದು ಯಾವಾಗಲೂ ಬಿಜಿಯಾಗಿ ಗಿಜಿಗುಟ್ಟುತ್ತಿದ್ದ ಪೇಟೆ ಪಟ್ಟಣದಿಂದ ಹಿಡಿದು ಹಳ್ಳಿಗಳಲ್ಲೂ ವ್ಯಾಪಾರ, ವಹಿವಾಟುಗಳು ವಿರಳವಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.