Home News Viral Video: ಸಮುದ್ರದ ನಡುವೆ ರಣಭೀಕರ ಚಂಡಮಾರುತಕ್ಕೆ ಸಿಕ್ಕಿ ನಲುಗಿದ ದೈತ್ಯ ಹಡಗು – ವಿಡಿಯೋ...

Viral Video: ಸಮುದ್ರದ ನಡುವೆ ರಣಭೀಕರ ಚಂಡಮಾರುತಕ್ಕೆ ಸಿಕ್ಕಿ ನಲುಗಿದ ದೈತ್ಯ ಹಡಗು – ವಿಡಿಯೋ ನೋಡಿದ್ರೆ ಎದೆ ಝಲ್ ಅನ್ನುತ್ತೆ !!

Hindu neighbor gifts plot of land

Hindu neighbour gifts land to Muslim journalist

Viral Video: ಸೋಷಿಯಲ್ ಮೀಡಿಯಾಗಳಲ್ಲೊಂದು ವಿಡಿಯೋ ವೈರಲ್ ಆಗಿದ್ದು ಇದನ್ನು ನೋಡಿದರೆ ನಿಮ್ಮ ಎದೆ ಝಲ್ ಅನ್ನುತ್ತೆ. ಯಾಕೆಂದರೆ ಸಮದುದ್ರದ ನಡುವೆ ರಣಭೀಕರ ಚಂಡಮಾರುತಕ್ಕೆ ಸಿಕ್ಕಿ ನಲುಗಿದ ದೈತ್ಯ ಹಡಗಿನ(Ship)ವಿಡಿಯೋ ಇದಾಗಿದೆ. ಇದು ಕುಳಿತಲ್ಲೇ ನಮ್ಮನ್ನು ನಡುಗಿಸಿಬಿಡುತ್ತೆ.

ಸದ್ಯ ವೈರಲ್ ಆಗುತ್ತಿರುವ ವೀಡಿಯೊವನ್ನು(Viral Video) ನೋಡಿದರೆ ಭಯ ಹುಟ್ಟಿಸುತ್ತದೆ. ಇದರಲ್ಲಿ ಸಮುದ್ರದಲ್ಲಿನ ಚಂಡಮಾರುತದಿಂದಾಗಿ ದೊಡ್ಡ ಹಡಗುಗಳ ಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿಯಬಹುದು. ಅಲ್ಲದೆ ಇದು ಅಷ್ಟೇ ಅಘಾತಕಾರಿಯಾಗಿದೆ.

ಈ ವಿಡಿಯೋದಲ್ಲಿ ಭಾರೀ ಅಲೆಗಳಿಂದಾಗಿ ಹಡಗು ಅಲ್ಲಾಡುತ್ತಿದೆ. ಸಮುದ್ರದ ನೀರು ಹಡಗನ್ನು ಪ್ರವೇಶಿಸುತ್ತಿದೆ.. ಹಡಗಿನಲ್ಲಿದ್ದವರು ಏನಾದರೂ ಎಂಬುದು ತಿಳಿದು ಬಂದಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.