Home News Pakistan : ಪ್ರತಿಯೊಬ್ಬ ಭಾರತೀಯನ ಮನೆಯಲ್ಲಿ ಅಡುಗೆಗೆ ಬಳಸುವ ಈ ವಸ್ತು ಆಮದಾಗುವುದು ಪಾಕಿಸ್ತಾನದಿಂದ!!

Pakistan : ಪ್ರತಿಯೊಬ್ಬ ಭಾರತೀಯನ ಮನೆಯಲ್ಲಿ ಅಡುಗೆಗೆ ಬಳಸುವ ಈ ವಸ್ತು ಆಮದಾಗುವುದು ಪಾಕಿಸ್ತಾನದಿಂದ!!

Hindu neighbor gifts plot of land

Hindu neighbour gifts land to Muslim journalist

Pakistan : ಪೆಹೆಲ್ಗಾಂ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಇದ್ದ ಕೊಂಚ ಸಂಬಂಧವೂ ಕೂಡ ಹದಗೆಟ್ಟು ಹೋಗಿದೆ. ಇರಲಾರದೆ ಇರುವ ಬಿಟ್ಟುಕೊಂಡ ಪಾಕಿಸ್ತಾನ ಇದೀಗ ಅತಂತ್ರವಾಗಿ ಪರಿತಪಿಸುತ್ತಿದೆ. ಭಾರತ ಮತ್ತು ಪಾಕಿಸ್ತಾನದ ವ್ಯವಹಾರಗಳು ಬಂದ್ ಆಗಿದೆ. ಸಿಂಧೂ ನದಿಯ ನೀರಿಲ್ಲದೆ ಪಾಕಿಸ್ತಾನ ಒದ್ದಾಡುತ್ತಿದೆ. ಒಟ್ಟಿನಲ್ಲಿ ಭಾರತ ಪಾಕಿಸ್ತಾನಕ್ಕೆ ತಕ್ಕಮಟ್ಟಿನ ಪಾಠ ಕಲಿಸಿದೆ.

ಇದೆಲ್ಲದರ ನಡುವೆ ಪ್ರತಿಯೊಬ್ಬ ಭಾರತೀಯನ ಮನೆಯಲ್ಲಿ ಅಡುಗೆಗೆ ಬಳಸುವ ಆ ಒಂದು ವಸ್ತು ಪಾಕಿಸ್ತಾನದಿಂದ ಆಮದಾಗುತ್ತಿತ್ತು. ಇದೀಗ ಅದರ ಆಮದು ಕೂಡ ನಿಂತಿದೆ. ಹಾಗಿದ್ದರೆ ಆ ವಸ್ತು ಯಾವುದು? ಇಲ್ಲಿದೆ ನೋಡಿ

ಕಲ್ಲು ಉಪ್ಪು: ಕಲ್ಲು ಉಪ್ಪನ್ನು ಪಾಕಿಸ್ತಾನದಿಂದ ದೊಡ್ಡ ಪ್ರಮಾಣದಲ್ಲಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಪಾಕಿಸ್ತಾನದಲ್ಲಿ ಹೇರಳವಾಗಿರುವ ಕಲ್ಲು ಉಪ್ಪು ಅದನ್ನು ಅದರ ದೊಡ್ಡ ರಫ್ತುದಾರನನ್ನಾಗಿ ಮಾಡುತ್ತದೆ.