Home Jobs Karnataka: ರಾಜ್ಯ ಸರ್ಕಾರಿ ನೌಕರರೇ ‘ಕಡ್ಡಾಯ, ಸ್ವ-ಇಚ್ಛೆ ನಿವೃತ್ತಿ’ ಈ ಷರತ್ತುಗಳು ಅನ್ವಯ!

Karnataka: ರಾಜ್ಯ ಸರ್ಕಾರಿ ನೌಕರರೇ ‘ಕಡ್ಡಾಯ, ಸ್ವ-ಇಚ್ಛೆ ನಿವೃತ್ತಿ’ ಈ ಷರತ್ತುಗಳು ಅನ್ವಯ!

Hindu neighbor gifts plot of land

Hindu neighbour gifts land to Muslim journalist

Karnataka: ಕನಿಷ್ಠ 15 ವರ್ಷಗಳ ಅರ್ಹತಾದಾಯಕ ಸೇವೆ ಪೂರೈಸಿದ ನೌಕರನು, ಸ್ವ-ಇಚ್ಛೆ ನಿವೃತ್ತಿ ಹೊದಲು ಇಚ್ಛಿಸಿದಲ್ಲಿ, 3 ತಿಂಗಳು ಮುಂಚಿತವಾಗಿ ನೇಮಕಾತಿ ಅಧಿಕಾರಿಗೆ ಅನುಮತಿ ಕೋರಿ ಮನವಿ ಸಲ್ಲಿಸಬಹುದು.ನೇಮಕಾತಿ ಅಧಿಕಾರಿಯಿಂದ ನಿವೃತ್ತಿ ಅನುಮತಿ ನೀಡಿ ಆದೇಶ ಹೊರಡಿಸಿದ ದಿನಾಂಕದಿಂದ ನಿವೃತ್ತಿ ಜಾರಿಗೊಳಿಸಲಾಗುವುದು. ನಿವೃತ್ತಿಗೆ ಅನುಮತಿ ಆದೇಶ ಹೊರಡಿಸುವ ಮುಂಚಿತವಾಗಿ ನೌಕರನು ಸಮರ್ಥವಾದ ಕಾರಣ ನೀಡಿ, ಮನವಿಯನ್ನು ಹಿಂಪಡೆಯಹಬುದು.

ಇಲಾಖಾ ಅಥವಾ ನ್ಯಾಯಾಂಗ ವಿಚಾರಣೆಗಳಲ್ಲಿ ಭಾಗಿಯಾಗಿರುವ ನೌಕರರಿಗೆ ಸ್ವ-ಇಚ್ಚಾ ನಿವೃತ್ತಿಗೆ ಅನುಮತಿ ನಿರಾಕರಣೆ.ವಯೋಮಿತಿ ನವೃತ್ತಿ ದಿನಾಂಕ ಮತ್ತು ಸ್ವ-ಇಚ್ಚಾ ನಿವೃತ್ತಿ ದಿನಾಂಕಕ್ಕೆ ನಡುವಿನ ವ್ಯತ್ಯಾಸದ ಅವಧಿ ಗರಿಷ್ಠ ವರ್ಷಗಳ ಮಿತಿಗೊಳಿಸಿ ವೈಟೇಜ್ ಸೌಲಭ್ಯ,ಅರ್ಃತಾ ಸೇವೆಗೆ ಸೇರ್ಪಡೆ.2. ಕನಿಷ್ಠ 50 ವರ್ಷಗಳ ವಯೋಮಿತಿ ಮೀರಿದ ನೌಕರನು, ಸ್ವ-ಇಚ್ಚಾ ನಿವೃತ್ತಿಗೆ, ನೇಮಕಾತಿ ಅಧಿಕಾರಿಯಿಂದ ಅನುಮತಿ ಕೋರಿ ನಿವೃತ್ತಿ ಹೊಂದಹಬುದು.(ನಿಯಮ285(1)(ಬಿ).ಷರತ್ತುಗಳುನಿಯಮ285(1)ಎ ರನ್ವಯ ಎಲ್ಲಾ ಷರತ್ತುಗಳೂ, ಈ ಸಂದರ್ಭದಲ್ಲಿ ಅನ್ವಯಿಸಲಾಗುವುದು. ಆದರೇ ವೈಟೇಜ್ ಸೌಲಭ್ಯವು ಲಭಿಸುವುದಿಲ್ಲ.5.ಕಡ್ಡಾಯ ನಿವೃತ್ತಿ (ನಿಯಮ 285(1)ಸಿ):20 ವರ್ಷಗಳ ಅರ್ಹತಾ ಸೇವೆ ಅಥವಾ 50 ವರ್ಷ ವಯೋಮಿತಿ ತಲುಪಿದ, ಸರ್ಕಾರಿ ನೌಕರನನ್ನು ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿಗೊಳಿಸಬಹುದು.

ಕಡ್ಡಾಯ ನಿವೃತ್ತಿಗೆ 3 ತಿಂಗಳು ಪೂರ್ವಭಾವಿಯಾಗಿ ಸರ್ಕಾರದಿಂದಲೇ ನೋಟೀಸು ನೀಡಿಕೆ.ನೋಟೀಸು ನೀಡಿಕೆ 3 ತಿಂಗಳ ಅವಧಿಗೆ ಕಡಿಮೆಯಾದ ಅವಧಿಗೆ ವೇತನ ಮತ್ತು ಭತ್ಯೆ ನೀಡಿಕೆ.ಕಡ್ಡಾಯ ನಿವೃತ್ತಿ ಮುಂಚಿತವಾಗಿ ಯಾವುದೇ ವಿಚಾರಣೆ ಅಗತ್ಯವಿರುವುದಿಲ್ಲ.ಸ್ವ-ಇಚ್ಛೆ ನಿವೃತ್ತಿ ನಿಯಮ :1. ಕನಿಷ್ಠ 15 ವರ್ಷಗಳ ಅರ್ಹತಾದಾಯಕ ಸೇವೆ ಪೂರೈಸಿದ ನೌಕರನು, ಸ್ವ-ಇಚ್ಛೆ ನಿವೃತ್ತಿ 3 ತಿಂಗಳು ಮುಂಚಿತವಾಗಿ ನೇಮಕಾತಿ ಅಧಿಕಾರಿಗೆ ಅನುಮತಿ ಕೋರಿ ಹೊದಲು ಇಚ್ಛಿಸಿದಲ್ಲಿ, 3 ತಿಂಗಳು ಮನವಿ ಸಲ್ಲಿಸಬಹುದು (ನಿಯಮ285(1)(ಎ)ಷರತ್ತುಗಳು:ಅಧಿಕಾರಿಯಿಂದ ನಿವೃತಿ ಅನುಮತಿ ನೀಡಿ ಆದೇಶ ಹೊರಡಿಸಿದ ದಿನಾಂಕದಿಂದ ಪ್ರತಿ ಜಾರಿಗೊಳಿಸಲಾಗುವುದು.

ವಯೋಮಿತಿ ನವೃತ್ತಿ ದಿನಾಂಕ ಮತ್ತು ಸ್ವ-ಇಚ್ಚಾ ನಿವೃತ್ತಿ ದಿನಾಂಕಕ್ಕೆ ನಡುವಿನ ವ್ಯತ್ಯಾಸದ ಅವಧಿ ಗರಿಷ್ಠ ವರ್ಷಗಳ ಮಿತಿಗೊಳಿಸಿ ವೈಟೇಜ್ ಸೌಲಭ್ಯ,ಅರ್ಃತಾ ಸೇವೆಗೆ ಸೇರ್ಪಡೆ.2. ಕನಿಷ್ಠ 50 ವರ್ಷಗಳ ವಯೋಮಿತಿ ಮೀರಿದ ನೌಕರನು, ಸ್ವ-ಇಚ್ಛಾ ನಿವೃತ್ತಿಗೆ, ನೇಮಕಾತಿ ಅಧಿಕಾರಿಯಿಂದ ಅನುಮತಿ ಕೋರಿ ನಿವೃತ್ತಿ ಹೊಂದಹಬುದು.(ನಿಯಮ285(1)(ಬಿ).