Home News Tata Bike : ಟಾಟಾದಿಂದ ಅತಿ ಕಡಿಮೆ ಬೆಲೆಯ, ಭರ್ಜರಿ ಫೀಚರ್ಸ್ ಇರೋ ಬೈಕ್ ಲಾಂಚ್...

Tata Bike : ಟಾಟಾದಿಂದ ಅತಿ ಕಡಿಮೆ ಬೆಲೆಯ, ಭರ್ಜರಿ ಫೀಚರ್ಸ್ ಇರೋ ಬೈಕ್ ಲಾಂಚ್ – 200 CC, 85 kmpl ಮೈಲೇಜ್.!

Hindu neighbor gifts plot of land

Hindu neighbour gifts land to Muslim journalist

Tata Bike: ಟಾಟಾ ಕಂಪನಿಯು ತನ್ನ ಗ್ರಾಹಕರಿಗಾಗಿ ಅತಿ ಹಗ್ಗದ ಬೆಲೆಯ ಹಾಗೂ ಭರ್ಜರಿ ಫೀಚರ್ಸ್ ಹೊಂದಿರುವ ಸಿಸಿ ಹೈಬ್ರಿಡ್ ಬೈಕ್ ಅನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ ಬೈಕ್ ಬೆಲೆ ಎಷ್ಟು? ಎಷ್ಟು ಮೈಲೇಜ್ ಕೊಡುತ್ತೆ? ಏನಿಲ್ಲ ಫೀಚರ್ಸ್ ಹೊಂದಿದೆ ನೋಡೋಣ ಬನ್ನಿ.

ಯಸ್, ಟಾಟಾ 200 ಸಿಸಿ ಹೈಬ್ರಿಡ್ ಬೈಕ್ 2025’ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡುವ ಮೂಲಕ ಟಾಟಾ ಮೋಟಾರ್ಸ್ ಮತ್ತೊಮ್ಮೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ.

ಟಾಟಾದ ಈ ಬೈಕ್ ಪೆಟ್ರೋಲ್ ಮತ್ತು ವಿದ್ಯುತ್ ಸಹಾಯದಿಂದ 200 ಸಿಸಿ ಸ್ಮಾರ್ಟ್ ಹೈಬ್ರಿಡ್ ಎಂಜಿನ್ನೊಂದಿಗೆ ಬರುತ್ತದೆ, ಇದರಿಂದಾಗಿ ಇದು ಲೀಟರ್ಗೆ 85 ಕಿ.ಮೀ ವರೆಗೆ ದಾಖಲೆಯ ಮೈಲೇಜ್ ಪಡೆಯುತ್ತದೆ. ಇದು ತನ್ನ ವಿಭಾಗದಲ್ಲಿ ಅತ್ಯಂತ ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಬೈಕ್ ಆಗಿ ಎದ್ದು ಕಾಣುತ್ತದೆ.

ಇನ್ನೂ ಶಕ್ತಿಶಾಲಿ ಎಂಜಿನ್ ಹೊಂದಿರುವ ಈ ಬೈಕ್ ಪ್ರತಿ ಲೀಟರ್ಗೆ 85 ಕಿಮೀ ಮೈಲೇಜ್ ನೀಡುತ್ತದೆ.ಇದರ ಬೆಲೆ 55,999 ರಿಂದ ಆರಂಭವಾಗಲಿದೆ. ಡ್ಯುಯಲ್ ಅಸಿಸ್ಟ್ ಸಿಸ್ಟಮ್ನೊಂದಿಗೆ 200 ಸಿಸಿ ಸ್ಮಾರ್ಟ್ ಹೈಬ್ರಿಡ್ ಎಂಜಿನ್, 85 ಕಿಮೀ/ಲೀ ಮೈಲೇಜ್, ಏರೋಡೈನಾಮಿಕ್ ಬಾಡಿ ವಿನ್ಯಾಸ ಮತ್ತು ಫ್ಯೂಚರಿಸ್ಟಿಕ್ ಲುಕ್, ಡಿಜಿಟಲ್ TFA ಕನ್ಸೋಲ್ ಮತ್ತು AI ರೈಡಿಂಗ್ ಅಸಿಸ್ಟೆನ್ಸ್, ಫ್ರಂಟ್ ಮತ್ತು ರಿಯರ್ ಡಿಸ್ಕ್ ಬ್ರೇಕ್ಗಳು, ಸಂಯೋಜಿತ ಬ್ರೇಕಿಂಗ್ ಸಿಸ್ಟಮ್ ಮತ್ತು ಇನ್ನೂ ಹೆಚ್ಚಿನವು. ಇದರ ಜೊತೆಗೆ, ಕಂಪನಿಯು 3 ವರ್ಷಗಳ ಹೈಬ್ರಿಡ್ ಸಿಸ್ಟಮ್ ವಾರಂಟಿ ಮತ್ತು ಕಡಿಮೆ-ವೆಚ್ಚದ ಸೇವಾ ಯೋಜನೆಗಳನ್ನು ಸಹ ಭರವಸೆ ನೀಡಿದೆ.