Home News ಜೈಪುರ: ಹಾಸ್ಟೆಲ್‌ನಲ್ಲಿ ಹಾಸಿಗೆಯಲ್ಲಿ ಮೂತ್ರ ಮಾಡಿದ ವಿದ್ಯಾರ್ಥಿಗಳು: ಕಾದ ಕಬ್ಬಿಣದ ಬರೆ ಹಾಕಿದ ಶಿಕ್ಷಕ

ಜೈಪುರ: ಹಾಸ್ಟೆಲ್‌ನಲ್ಲಿ ಹಾಸಿಗೆಯಲ್ಲಿ ಮೂತ್ರ ಮಾಡಿದ ವಿದ್ಯಾರ್ಥಿಗಳು: ಕಾದ ಕಬ್ಬಿಣದ ಬರೆ ಹಾಕಿದ ಶಿಕ್ಷಕ

Hindu neighbor gifts plot of land

Hindu neighbour gifts land to Muslim journalist

ಜೈಪುರ: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಹಾಸಿಗೆಯಲ್ಲಿ ಮೂತ್ರ ವಿಸ್ಜನೆ ಮಾಡಿದರು ಎನ್ನುವ ಕಾರಣಕ್ಕೆ ಶಿಕ್ಷಕರು ಕಾದ ಕಬ್ಬಿಣದ ಸರಳಿನಿಂದ ಬರೆ ಹಾಕಿರುವ ಘಟನೆ ರಾಜಸ್ಥಾನ ಬರ್ಮರ್‌ನಲ್ಲಿ ನಡೆದಿದೆ.

ಬರ್ಮರ್‌ ಜಿಲ್ಲೆಯ ದೇವಾಲಯ ಸಂಕೀರ್ಣದೊಳಗಿನ ಹಾಸ್ಟೆಲ್‌ನಲ್ಲಿ ಕೆಲ ವಿದ್ಯಾರ್ಥಿಗಳು ಹಾಸಿಗೆಯಲ್ಲಿ ಮೂತ್ರ ಮಾಡಿಕೊಂಡಿದ್ದಾರೆ. ಶಿಕ್ಷಕರೊಬ್ಬರು ಮಕ್ಕಳಿಗೆ ಕಾದ ಕಬ್ಬಿಣದ ಸರಳಿನಿಂದ ಬರೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ವಿಡಿಯೋ ವೈರಲ್‌ ಆಗಿದೆ.

ಈ ಕುರಿತು ಮಾನವ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

Fighter jet crash: ಎಫ್ -16 ಯುದ್ಧ ವಿಮಾನ ಪತನ – ಬೆಂಕಿಯ ಉಂಡೆಯಂತೆ ಕಾಣಿಸುವ ವಿಡಿಯೋ ಬೆಳಕಿಗೆ