Home News ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ ಮಹಿಳೆಯೊಬ್ಬರು ಬಿಚ್ಚಿಟ್ಟ ರಹಸ್ಯ!!ತನ್ನ ಮಾಜಿ ಗಂಡ ಮಾಡಿದ ಮೋಸದ...

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ ಮಹಿಳೆಯೊಬ್ಬರು ಬಿಚ್ಚಿಟ್ಟ ರಹಸ್ಯ!!ತನ್ನ ಮಾಜಿ ಗಂಡ ಮಾಡಿದ ಮೋಸದ ಹಿಂದಿದೆಯಂತೆ ನಂಬರ್ 09

Hindu neighbor gifts plot of land

Hindu neighbour gifts land to Muslim journalist

ಸಾಮಾಜಿಕ ಜಾಲತಾಣದ ಮೂಲಕ ದೇಶ ಆಧುನಿಕವಾಗಿ ಹೆಚ್ಚು ಮುಂದೆ ಬಂದಿದ್ದು, ಎಲ್ಲೋ ಪಾಶ್ಚತ್ಯ ದೇಶಗಳಲ್ಲಿದ್ದ ಆ ಟ್ರೆಂಡ್ ಇಂದು ಭಾರತದ ಮಡಿಲಿಗೂ ಕಾಲಿರಿಸಿದ್ದು ಇಲ್ಲಿನ ಮಹಿಳೆಯರು ತಮ್ಮ ಆಗುಹೋಗುಗಳನ್ನು, ಸಮಸ್ಯೆಗಳನ್ನು ಯಾವುದೇ ಮುಚ್ಚುಮರೆಯಿಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಅಂತೆಯೇ ಇಲ್ಲೊಬ್ಬ ಮಹಿಳೆ ಕೂಡ ತನ್ನ ಮಾಜಿ ಪತಿಯ ಬಗೆಗಿನ ರಹಸ್ಯವೊಂದನ್ನು ಜಾಲತಾಣ ಪ್ರಿಯರ ಮುಂದೆ ಬಿಚ್ಚಿಟ್ಟಿದ್ದು ಸದ್ಯ ಆ ವೀಡಿಯೋ ಭಾರೀ ವೈರಲ್ ಆಗಿದೆ.ಅಮೆರಿಕನ್ ಮೂಲದ ಮಹಿಳೆ ತನ್ನ ಗಂಡನಿಂದ ಮೋಸ ಹೋದ ಸ್ಟೋರಿ ಹೇಳಿದಲ್ಲದೇ, ಸದ್ಯದಲ್ಲಿ ಆ ನಗರವನ್ನು ತೊರೆದು ಬೇರೊಂದು ನಗರಕ್ಕೆ ಎಂಟ್ರಿ ಕೊಡಲಿದ್ದಾರಂತೆ.ನಗರವನ್ನೇ ತೊರೆಯುವಷ್ಟು ಮಟ್ಟಿನ ರಹಸ್ಯವಾದರೂ ಏನು ಎಂಬುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದಂತೂ ಸುಳ್ಳಲ್ಲ.

ಅಮೆರಿಕನ್ ಮೂಲದ ಆ ಮಹಿಳೆಯ ಮಾಜಿ ಪತಿಗೆ ಬೇರೊಂದು ಅಕ್ರಮ ಸಂಪರ್ಕದ ಮೂಲಕ ಈಗಾಗಲೇ 09 ಜನ ಮಕ್ಕಳಿದ್ದಾರಂತೆ. ಈ ಮಹಿಳೆಗೆ 4 ಜನ ಮಕ್ಕಳಿದ್ದಾರಂತೆ. ಮದುವೆಯಾಗಿಯೂ ಬೇರೆ ಸಂಪರ್ಕ ಬೆಳೆಸಿದ ಆತನನ್ನು ತೊರೆದ ಬಳಿಕ, ತಾನು ಅದೇ ಬಡಾವಣೆಯಲ್ಲಿ ಇದ್ದರೆ ನನ್ನ ಮಕ್ಕಳ ಭವಿಷ್ಯಕ್ಕೆ ಆ 09 ಜನ ಸವತಿ ಮಕ್ಕಳು ಅಡ್ಡಬರಬಹುದೇನೋ ಎಂಬ ಚಿಂತೆಯಿಂದ ನಗರವನ್ನೇ ತ್ಯಜಿಸಲು ಮುಂದಾಗಿದ್ದಾರೆ ಮಹಿಳೆ.

ಒಟ್ಟಿನಲ್ಲಿ ತನ್ನ ಗಂಡನ ಬಗೆಗಿನ ಆ 09 ರ ರಹಸ್ಯ ಬಿಚ್ಚಿಟ್ಟ ಮೇಲೇಯಂತೂ ಆಕೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದುಮಾಡುತ್ತಿದೆ.