Home News Operation sindoor: ಸೇನೆ ಮೇಲಿನ ಅಭಿಮಾನ ಗೌರವ : 17 ಮಗುವಿಗೆ “ಸಿಂಧೂರ್” ಎಂದು ನಾಮಕರಣ!

Operation sindoor: ಸೇನೆ ಮೇಲಿನ ಅಭಿಮಾನ ಗೌರವ : 17 ಮಗುವಿಗೆ “ಸಿಂಧೂರ್” ಎಂದು ನಾಮಕರಣ!

Hindu neighbor gifts plot of land

Hindu neighbour gifts land to Muslim journalist

Operation sindoor: ಪಹಾಲ್ಗಮ್ ಉಗ್ರದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್‌ ಸಿಂಧೂರ್‌ (Operation sindoor)ನಡೆಸಿ ಭಯೋತ್ಪಾದಕರಿಗೆ ಉತ್ತರ ನೀಡಿದೆ.

ಆಪರೇಷನ್ ಸಿಂದೂ‌ರ್ ಬಳಿಕ ಈವರೆಗೂ ಜನಿಸಿದ 17 ಹೆಣ್ಣುಮಕ್ಕಳಿಗೆ ಸಿಂದೂ‌ರ್ ಎಂದು ಹೆಸರಿಡಲಾಗಿದೆ.

ಪರಾಕ್ರಮ ಮೆರೆದ ಸೇನೆಯಿಂದ ಸ್ಪೂರ್ತಿ ಪಡೆದು ಸಿಂದೂರ್ ಎಂದು ನಾಮಕರಣ ಮಾಡಲಾಗಿದ್ದು, ಉತ್ತರ ಪ್ರದೇಶದ ವಿವಿಧೆಡೆ ಕುಟುಂಬಗಳು ಸಿಂದೂ‌ರ್ ಹೆಸರನ್ನು ನೋಂದಣಿ ಮಾಡಿಕೊಂಡ ಕುರಿತು ವರದಿಯಾಗಿದೆ