Home News Guest lectures: ಪದವಿ ಕಾಲೇಜಿಗೆ 1000 ಅತಿಥಿ ಉಪನ್ಯಾಸಕರ ನೇಮಕ – ಲಿಸ್ಟ್ ಪ್ರಕಟ

Guest lectures: ಪದವಿ ಕಾಲೇಜಿಗೆ 1000 ಅತಿಥಿ ಉಪನ್ಯಾಸಕರ ನೇಮಕ – ಲಿಸ್ಟ್ ಪ್ರಕಟ

Hindu neighbor gifts plot of land

Hindu neighbour gifts land to Muslim journalist

Guest lectures: ಕಾಲೇಜು ಶಿಕ್ಷಣ ಇಲಾಖೆಯ ಅಧೀನದಲ್ಲಿ ಬರುವ ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಿಗೆ ಒಂದು ಸಾವಿರ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಸರ್ಕಾರವು ತಿಳಿಸಿದೆ.

ಹೌದು, ಬೋಧನಾ ಕಾರ್ಯ ಭಾರಕ್ಕೆ ಅನುಗುಣವಾಗಿ ಅತಿಥಿ ಉಪನ್ಯಾಸಕರನ್ನು ಆನ್‌ಲೈನ್‌ ಕೌನ್ಸೆಲಿಂಗ್‌ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದ್ದು ಮೆರಿಟ್‌ ಲಿಸ್ಟ್‌ ಅನ್ನು ಪ್ರಕಟಿಸಲಾಗಿದೆ. ಮೆರಿಟ್‌ ಲಿಸ್ಟ್‌ನಲ್ಲಿ ಸ್ಥಾನ ಪಡೆದವರು 3 ದಿನದೊಳಗೆ ನಿಗದಿತ ಕಾಲೇಜಿಗೆ ತೆರಳಿ ವರದಿ ಮಾಡಿಕೊಳ್ಳಬೇಕು ಎಂದು ಇಲಾಖೆಯೂ ತಿಳಿಸಿದೆ.

ಅಲ್ಲದೆ ಆ ಕಾಲೇಜಿನ ಪ್ರಾಂಶುಪಾಲರು ಕರ್ತವ್ಯವಕ್ಕೆ ಹಾಜರಾದ ಅತಿಥಿ ಉಪನ್ಯಾಸಕರ ಮಾಹಿತಿಯನ್ನು ಕಡ್ಡಾಯವಾಗಿ ಇಎಂಐಎಸ್‌ನಲ್ಲಿ ಅಪ್‌ಲೋಡ್‌ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.