Home News Puttur: 24 ಏಪ್ರಿಲ್ ಸಂಜೆ 6ಕ್ಕೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಸಂಗೀತ ರಸಮಂಜರಿ...

Puttur: 24 ಏಪ್ರಿಲ್ ಸಂಜೆ 6ಕ್ಕೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ

Hindu neighbor gifts plot of land

Hindu neighbour gifts land to Muslim journalist

ಮುಳಿಯದ ನೂತನ ನವೀಕೃತ ವಿಸ್ತ್ರತ ಆಭರಣ ಮಳಿಗೆಯ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಮುಂದುವರಿದ ಭಾಗವಾಗಿ ಇದೆ ಏಪ್ರಿಲ್ 24, ಗುರುವಾರ ಸಂಜೆ 6 .30 ಕ್ಕೆ “ಜಿ ಸರಿಗಮಪ ಖ್ಯಾತಿಯ ಕಲಾವಿದರಿಂದ ಮಧುರ ನೆನಪುಗಳಿಗೆ ನಾದ ಸ್ಪರ್ಶದ ನೀಡಲಿರುವ – ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ . ಸಂಗೀತ ಪ್ರಿಯರು ಈ ವಿಶೇಷ ಸಂಗೀತ ಸಂಜೆಗೆ ಬಂದು ಸಂತೋಷದಿಂದ ಭಾಗವಹಿಸಬೇಕು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಗಾನ ಮಯೂರ ಮ್ಯೂಸಿಕಲ್ ಇವೆಂಟ್ಸ್ ವತಿಯಿಂದ ಸಂಗೀತ ಪ್ರಿಯರಿಗಾಗಿ ವಿಶೇಷ ಸಂಗೀತ ಸಂಜೆ ‘ರಸಮಂಜರಿ’
ಹಾಡುಗಾರರು: ಅನ್ವಿತ್ ಕುಮಾರ್ ಸಿ ವಿ – ಜೀ ಕನ್ನಡ ಸರೆಗಮಪ ಸೀಸನ್-20 ರ ಕ್ವಾರ್ಟರ್-ಫೈನಲಿಸ್ಟ್
ತನುಶ್ರೀ ಮಂಗಳೂರು – ಜೀ ಕನ್ನಡ ಸರೆಗಮಪ ಸೀಸನ್-19 ರ ಸೆಕೆಂಡ್ ರನ್ನರ್ ಅಪ್ ರಿದಂ ಪ್ಯಾಡ್ – ಸಚಿನ್ ಪುತ್ತೂರು, ಮಲ್ಹೋತ್ರಾ ಅಶ್ವಿನ್ ಬಾಬಣ್ಣ, ತಬಲ – ಶರತ್ ಪೆರ್ಲ
ಮುಂತಾದವರು ಚಿನ್ನದಂತಹ ಸಂಗೀತ ಮಾಧುರ್ಯವನ್ನು ನೀಡಲಿರುವರು. ಮುಳಿಯ ಶೋರೂಮ್ ಮೇಲಿರುವ ಅಪರಂಜಿ ಗಾರ್ಡನ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.