Home News Heart Attack: ವಾಕಿಂಗ್‌ ಮಾಡುವಾಗಲೇ ನರ್ಸಿಂಗ್‌ ಹೋಮ್‌ ಮಾಲೀಕನಿಗೆ ಹೃದಯಾಘಾತ, ಸಾವು

Heart Attack: ವಾಕಿಂಗ್‌ ಮಾಡುವಾಗಲೇ ನರ್ಸಿಂಗ್‌ ಹೋಮ್‌ ಮಾಲೀಕನಿಗೆ ಹೃದಯಾಘಾತ, ಸಾವು

Image Credit: Public Tv

Hindu neighbor gifts plot of land

Hindu neighbour gifts land to Muslim journalist

Ramanagara: ವಾಕಿಂಗ್‌ ಮಾಡುವಾಗ ವ್ಯಕ್ತಿಯೊಬ್ಬರಿಗೆ ಹೃದಯಾಘಾತ ಉಂಟಾಗಿ ಸಾವಿಗೀಡಾಗಿರುವ ಘಟನೆ ನಡೆದಿದೆ. ನರ್ಸಿಂಗ್‌ ಹೋಮ್‌ ಮಾಲೀಕ ಮಂಜುನಾಥ್‌ (50) ಮೃತ ವ್ಯಕ್ತಿ. ಕನಕಪುರದಲ್ಲಿ ಈ ಘಟನೆ ನಡೆದಿದೆ.

ಕನಕಪುರದ ಗಣೇಶ್‌ ನರ್ಸಿಂಗ್‌ ಹೋಮ್‌ ಹಾಗೂ ಗಣೇಶ್‌ ಮೆಡಿಕಲ್‌ ಮಾಲೀಕ ಮಂಜುನಾಥ್‌ ಅವರು ಇಂದು ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದು, ಕುಟುಂಬದವರು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರೂ ಮಂಜುನಾಥ್‌ ಅವರು ಮೃತ ಹೊಂದಿದ್ದಾರೆ.