Home News Auto Rate Hike: ಏ.1 ರಿಂದ ಆಟೋ ದರ ಏರಿಕೆ ಇಲ್ಲ!

Auto Rate Hike: ಏ.1 ರಿಂದ ಆಟೋ ದರ ಏರಿಕೆ ಇಲ್ಲ!

Transport Department App For Auto Cab driver

Hindu neighbor gifts plot of land

Hindu neighbour gifts land to Muslim journalist

Auto Rate Hike: ಬಸ್‌,ಮೆಟ್ರೋ ದರ ಏರಿಕೆಯಿಂದ ಕಂಗೆಟ್ಟಿರುವ ಬೆಂಗಳೂರಿಗರಿಗೆ ಸಿಹಿ ಸುದ್ದಿ ದೊರಕಿದೆ. ಏ.1 ರಿಂದ ಆಟೋ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್‌ ಬಿದ್ದಿದೆ.

ಆಟೋ ದರ ಏರಿಕೆ ಆಗುತ್ತೆ ಎನ್ನುವ ಸುದ್ದಿ ಕೇಳಿ ಬರ್ತಾ ಇತ್ತು. ಎ.1 ರಿಂದ ಆಟೋ ದರ ಏರಿಕೆಯಾಗಲಿದೆ ಎನ್ನುವ ಮಾತಿಗೆ ಜಿಲ್ಲಾಡಳಿತ ತಡೆ ನೀಡಿದೆ.

ಆಟೋ ದರ ಏರಿಕೆ ಇಲ್ಲ, ದರ ಏರಿಕೆ ಸಂಬಂಧ ಸಾರಿಗೆ ಇಲಾಖೆಯಿಂದ ಸಭೆ ಮಾಡಿ ರಿಪೋರ್ಟ್‌ ಸಿದ್ಧಪಡಿಸಬೇಕಿದೆ. ನಂತರ ಮೀಟಿಂಗ್‌ ಮಾಡಿ ದರ ಏರಿಕೆ ನಿರ್ಧಾರ ಆಗಬೇಕು. ಎಷ್ಟು ಹೆಚ್ಚಳ ಈ ಕುರಿತು ತೀರ್ಮಾನ ಆಗಬೇಕಿದೆ. ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ ದರ ಪರಿಷ್ಕರಣೆ, ಫೈನಲ್‌ ಆಗಬೇಕಾದರೆ ಇನ್ನೂ ಹೆಚ್ಚಿನ ಕಾಲಾವಕಾಶ ಬೇಕಾಗಲಿದೆ ಎಂದು ಬೆಂಗಳೂರು ಡಿಸಿ ಸ್ಪಷ್ಟ ಪಡಿಸಿದ್ದಾರೆ.