Home News MUDA Case: ಸಿಎಂ ವಿರುದ್ಧ ಲೋಕಾಯುಕ್ತ ಯಾವೆಲ್ಲಾ ಸೆಕ್ಷನ್ ಹಾಕಿದೆ? ನೋಡಿ ಇಲ್ಲಿದೆ!

MUDA Case: ಸಿಎಂ ವಿರುದ್ಧ ಲೋಕಾಯುಕ್ತ ಯಾವೆಲ್ಲಾ ಸೆಕ್ಷನ್ ಹಾಕಿದೆ? ನೋಡಿ ಇಲ್ಲಿದೆ!

Hindu neighbor gifts plot of land

Hindu neighbour gifts land to Muslim journalist

MUDA Case: ಮುಡಾ ಪ್ರಕರಣದಲ್ಲಿ ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ(CM Siddaramaiah) ವಿರುದ್ಧ ಲೋಕಾಯುಕ್ತ(Lokayukta) FIR ದಾಖಲಿಸಿದೆ. ಮಧ್ಯೆ ರಾಜ್ಯದ ಜನತೆಗೆ ಸಿಎಂ ಮೇಲೆ ಯಾವೆಲ್ಲಾ ಸೆಕ್ಷನ್(Section) ಹಾಕಲಾಗಿದೆ? ಎಂಬ ಕುತೂಹಲ ಎಲ್ಲರಲ್ಲೂ ಉಂಟಾಗಿರೋದು ಖಂಡಿತ. ಬರೋಬ್ಬರಿ 8 ಸೆಕ್ಷನ್‌ಗಳನ್ನು ಹಾಕಿ ಕೇಸ್‌(Case) ಜಡಿಯಲಾಗಿದೆ.

ಸೆಕ್ಷನ್ 120 ಬಿ ಕ್ರಿಮಿನಲ್ ಪಿತೂರಿ, ಸೆ, 166 ಸಾರ್ವಜನಿಕ ಸೇವಕ ಕಾನೂನು ಉಲ್ಲಂಘನೆ, ಸೆ 403 ಆಸ್ತಿಯ ದುರ್ಬಳಕೆ, ಸೆ 406 ನಂಬಿಕೆಯ ಉಲ್ಲಂಘನೆ, ಸೆ 420 ವಂಚನೆ, ಸೆ 426 ದುಷ್ಕೃತ್ಯವೆಸಗುವುದು, ಸೆ 465 ಪೋರ್ಜರಿ, ಸೆ 468 ವಂಚನೆ ಉದ್ದೇಶಕ್ಕಾಗಿ ದಾಖಲೆಗಳ ಪೋರ್ಜರಿ, ಸೆ 340 ಅಕ್ರಮ ಬಂಧನ, ಸೆ 351 ಇತರರಿಗೆ ಹಾನಿಯನ್ನುಂಟು ಮಾಡುವುದು.