Home News Karkala: ಶಾಸಕ ಸುನಿಲ್ ಕುಮಾರ್ ರವರ ಸಹೋದರ ನಿಧನ

Karkala: ಶಾಸಕ ಸುನಿಲ್ ಕುಮಾರ್ ರವರ ಸಹೋದರ ನಿಧನ

Hindu neighbor gifts plot of land

Hindu neighbour gifts land to Muslim journalist

Karkala: ಕಾರ್ಕಳ (Karkala) ಶಾಸಕ ವಿ.ಸುನಿಲ್‌ ಕುಮಾರ್ ಸಹೋದರ ನೆಕ್ಲಾಜೆಗುತ್ತು ಸುಜೀತ್ ಕುಮಾರ್ (53) ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು 15 ದಿನಗಳ ಹಿಂದೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೇ 23 ರಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.