Home News ‘ಕಳೆದುಕೊಂಡಿದ್ದನ್ನು ಹುಡುಕಿ’ ಎಂದ ಕೂಡಲೇ ನಟಿಯ ಬ್ರಾ ಇಲ್ಲದ ಟಾಪ್ ಒಳಗೆ ಕೈ ಹಾಕಿ ಹುಡುಕಿದ...

‘ಕಳೆದುಕೊಂಡಿದ್ದನ್ನು ಹುಡುಕಿ’ ಎಂದ ಕೂಡಲೇ ನಟಿಯ ಬ್ರಾ ಇಲ್ಲದ ಟಾಪ್ ಒಳಗೆ ಕೈ ಹಾಕಿ ಹುಡುಕಿದ | ಒಳಗೆ ಸಿಕ್ಕಿತ್ತು, ಆದರೆ ಇನ್ನೊಂದು ಕಳೆದು ಹೋಗಿತ್ತು !!! |ಏನೆಂದು ನೋಡಲು ಮತ್ತು ತಿಳಿಯಲು ಜಸ್ಟ್ ಒನ್ ಕ್ಲಿಕ್ !!

Hindu neighbor gifts plot of land

Hindu neighbour gifts land to Muslim journalist

ಹೈದರಾಬಾದ್(ನ. 20)  ಬೋಲ್ಡ್ ಅವತಾರಗಳಿಗೆ ಬಲು ಫೇಮಸ್ ಈ  ಪಾಯಲ್ ರಜಪೂತ್. ಈ ಬಾರಿ ಕಾಣಿಸಿಕೊಂಡ ಅವತಾರಕ್ಕೆ ಆಕೆಯನ್ನು ಪಾಗಲ್ ರಜಪೂತ್ ಅಂತ ಜನ ಕರೆಯಲು ಶುರು ಮಾಡಿದ್ದಾರೆ. ಇದೀಗ ತಾನೆ ಆಕೆ ಆತನೊಂದಿಗೆ ಕುಳಿತು ಆಕೆ ಕಾಣಿಸಿಕೊಂಡ ಅಂಗಿ ಇಲ್ಲದ ಭಂಗಿ ಎಲ್ಲ ಕಟ್ಟುಪಾಡುಗಳನ್ನು ಮೀರಿ ನಿಂತಿದೆ.

ಈ ಹಿಂದೆ RX 100 ಸಿನಿಮಾ ಮೂಲಕ ಹುಡುಗರ ಎದೆ ಬಡಿತ ಹೆಚ್ಚು ಮಾಡಿದ್ದ ಈ ನಟಿ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದರು. ನಂತರ ಆರ್​ಡಿಎಕ್ಸ್​ ಲವ್​ ಸಿನಿಮಾದಲ್ಲಿ ಸ್ಫೋಟಗೊಂಡಿದ್ದಳು. ಈಗ ಅಂತಹುದೇ ಅವತಾರದಲ್ಲಿ ಕಾಣಿಸಿಕೊಂಡು ಮತ್ತೆ ಸುದ್ದಿಯಲ್ಲಿದ್ದಾಳೆ.

ಈ ಬಾರಿ ಆಕೆಯದು ಇನ್ನೊಂದು ಹೊಸ ಪ್ರಯೋಗ.
ಕೆಲವೇ ಗಂಟೆಗಳ ಹಿಂದೆ ಪಾಯಲ್ ತನ್ನ ಗೆಳೆಯ ಸೌರಭ್ ಧಿಂಗ್ರಾ ಜೊತೆ ಕಾಣಿಸಿಕೊಂಡಿರುವ ಪೋಟೋ ಈಗ ವೈರಲ್ ಐಟಮ್ ಆಗಿದೆ. ಅಷ್ಟಕ್ಕೂ ಆ ಪೋಟೋದಲ್ಲಿ ಅಂತಾದ್ದೇನಿದೆ ಎನ್ನುವುದನ್ನು ನೀವೇ ಖುದ್ದು ನೋಡಿ ಪರಿಶೀಲನೆ ನಡೆಸಿದರೆ ಒಳ್ಳೆಯದು !!

ನಟಿ ಸೌರಭ್ ಪಾಯಲ್ ನ ಗೆಳೆಯ ಆಕೆಯ ಎದೆಯ ಮೃದುತ್ವದ ಮೇಲೆ ಕೈ ಆಡಿಸಿದ್ದಾನೆ. ಆಕೆಗೆ ಉಂಟಾದದ್ದು ಕಚಗುಳಿಯಾ ಯಾ ಚಳಿಗಾಲದಲ್ಲಿ ಉಂಟಾದ ಮೈ ಬಿಸಿಯಾ ?! ಸೀದಾ ನಟಿಯ ಬ್ರಾ ಇಲ್ಲದ ಟಾಪ್ ಒಳಗೆ ಕೈ ಪ್ರಯೋಗ ಮಾಡಿ ಅಲ್ಲೇನೋ ಮಾಡಲು ಹೊರಟ ಆಕೆಯ ಗೆಳೆಯನ ಕಂಡು ಅಭಿಮಾನಿಗಳು ದೊಡ್ಡ ಶಾಕ್ ಮತ್ತು ಅದಕ್ಕಿಂತ ಹೆಚ್ಚಾಗಿ ಅಸೂಯೆ ಪಟ್ಟಿದ್ದಾರೆ.

ಆ ಫೋಟೋ ಹಾಕಿ ಅದರ ಕೆಳಗೆ ” ಕಳೆದುಕೊಂಡ ವಸ್ತುಗಳನ್ನು ಹುಡುಕಿ” ಎಂಬ ಅರ್ಥದಲ್ಲಿಯೇ  ಈ ಪೋಟೋಕ್ಕೆ ಶೀರ್ಷಿಕೆ ಕೊಟ್ಟು ಕಮೆಂಟ್ ಸೆಕ್ಷನ್ ಆಫ್ ಮಾಡಿ ಕೂತಿದ್ದಾಳೆ ಪಾಗಲ್ ! ಆದರೆ ಸೋಷಿಯಲ್ ಮೀಡಿಯಾ ಸುಮ್ಮನೆ ಕೂರುತ್ತಾ ?
‘ಕಳೆದುಕೊಂಡದ್ದು ದಿಟ, ಅದನ್ನು ಎಷ್ಟು ಹುಡುಕಿದರೂ, ಕೈ ಹಾಕಿ ತಡಕಾಡಿದರೂ ಸಿಗಲ್ಲ, ಯಾಕೆಂದರೆ ಅದು ಮಾನ’ ಎಂದು ಒಕ್ಕೊರಲ ಕೂಗು ಹಾಕಿದೆ ಮೀಡಿಯಾ.

ತ್ರೀ ರೋಸಸ್ ಸಿನಿಮಾದಲ್ಲಿ ಗೆಳಯನ ಜತೆಯೇ ಆಪೋಸಿಟ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಗೆಳೆಯನ ಜತೆ ಇಂಟಿಮೇಟ್ ಸೀನ್ ಲ್ಲಿಯೂ ಕಾಣಿಸಿಕೊಂಡಿರುವ ಬಗ್ಗೆ ಸಂದರ್ಶನದಲ್ಲಿಯೂ ಹೇಳಿಕೊಂಡಿದ್ದರು. ಈ ವರ್ಷದ ಆರಂಭದಲ್ಲಿ ನಟಿ ಗೆಳೆಯನ ತಾಯಿ ಕೊರೋನಾಕ್ಕೆ ಬಲಿಯಾಗಿದ್ದರು. ಇದಾದ ಮೇಲೆ ಇಬ್ಬರ ನಡುವಿನ ಬಾಂಧವ್ಯ ಮತ್ತಷ್ಟು ಹತ್ತಿರವಾಗಿದ್ದು, ಗೆಳೆಯನ ಕಷ್ಟ ಕಾಲದಲ್ಲಿ ಜತೆ ನಿಂತಿದ್ದರು. ಅದೀಗ ಕೈ ಬಿಡುವಷ್ಟರತನಕ ಸಾಗಿದೆ.