News Mangalore: ಸತ್ತು ಬದುಕಿದ ಸುದ್ದಿ; ಯೆನಪೋಯ ಆಸ್ಪತ್ರೆ ಸ್ಪಷ್ಟನೆ By ಹೊಸಕನ್ನಡ ನ್ಯೂಸ್ - October 24, 2025 FacebookTwitterPinterestWhatsApp Mangalore: ಇತ್ತೀಚೆಗೆ ವೃದ್ಧ ರೋಗಿಯೊಬ್ಬರು ವೈದ್ಯರ ಅಚಾತುರ್ಯದಿಂದ ಸತ್ತು ಬದುಕಿದ್ದಾರೆನ್ನುವ ಸುದ್ದಿ ಪ್ರಸಾರವಾಗಿದ್ದು, ಈ ಕುಇರತು ಯೆನಪೋಯ ಆಸ್ಪತ್ರೆಯವರು ಸ್ಪಷ್ಟನೆಯನ್ನು ನೀಡಿದ್ದಾರೆ.