Home News Bigg Boss Malayalam: ಮಲಯಾಳಂ ಬಿಗ್‌ಬಾಸ್‌ ಸೀಸನ್‌ 7 ಒಂದೇ ವಾರಕ್ಕೆ ಸ್ಟಾಪ್‌

Bigg Boss Malayalam: ಮಲಯಾಳಂ ಬಿಗ್‌ಬಾಸ್‌ ಸೀಸನ್‌ 7 ಒಂದೇ ವಾರಕ್ಕೆ ಸ್ಟಾಪ್‌

Hindu neighbor gifts plot of land

Hindu neighbour gifts land to Muslim journalist

Bigg Boss Malayalam: ಮಲಯಾಳಂ ಬಿಗ್‌ಬಾಸ್‌ ಸೀಸನ್‌ 7 ಈಗಾಗಲೇ ಪ್ರಾರಂಭವಾಗಿದೆ. ಸೀಸನ್‌ 6 ಯಶಸ್ವಿಯಾಗಿ ಮುಗಿದ ನಂತರ ಇದೀಗ ಸೀಸನ್‌ 7 ಪ್ರಾರಂಭಗೊಂಡು ಒಂದು ಎಲಿಮಿನೇಷನ್‌ ಕೂಡಾ ಆಗಿದೆ.

ಮುನ್ಷಿ ರಂಜಿತ್‌ ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದಾರೆ. ಇದರ ನಡುವೆ ಏಷ್ಯಾನೆಟ್‌ ಬಿಡುಗಡೆ ಮಾಡಿರುವ ಪ್ರೊಮೋ ಬಿಗ್‌ ಬಾಸ್‌ ಪ್ರೇಕ್ಷಕರಿಗೆ ನಿಜಕ್ಕೂ ಶಾಕಿಂಗ್‌ ನ್ಯೂಸ್‌ ಆಗಿದೆ.

ಇದೊಂದು ಮುಖ್ಯವಾದ ಪ್ರಕಟಣೆ ಎಂದು ಪ್ರೋಮೋದಲ್ಲಿ ಹೇಳುತ್ತಾರೆ. ನಿಮ್ಮಿಂದ ಯಾವುದೇ ಕಂಟೆಂಟ್‌ ಬೇಕಾಗಿಲ್ಲ ಯಾವುದೇ ಸಂವಹನ ನನ್ನಿಂದ ಇರುವುದಿಲ್ಲ. ಸೀಸನ್‌ ಏಳನ್ನು ಇಲ್ಲಿಗೆ ಸ್ಥಗಿತ ಮಾಡಲಾಗಿದೆ ಎಂದು ಬಿಗ್‌ಬಾಸ್‌ ಹೇಳಿದ್ದಾರೆ.

ಎಲ್ಲಾ ಸ್ಪರ್ಧಿಗಳು ಲಿವಿಂಗ್‌ ಏರಿಯಾದಲ್ಲಿ ಕುಳಿತಿರುವುದು ಕಂಡು ಬಂದಿದೆ. ಇದು ಕೇವಲ ಪ್ರೋಮೋ ಆಗಿದ್ದು, ಬಿಗ್‌ಬಾಸ್‌ ನಿಲ್ಲುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್‌ಗಳು ಬರುತ್ತಿದೆ.

Symptoms of Heart Attack: 10 ವರ್ಷಗಳ ಮೊದಲೇ ಹೃದಯಾಘಾತದ ಈ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ