Home News Police station: ಪೊಲೀಸ್ ಠಾಣೆಯೊಳಗೆ ಚಿರತೆ ಎಂಟ್ರಿ!

Police station: ಪೊಲೀಸ್ ಠಾಣೆಯೊಳಗೆ ಚಿರತೆ ಎಂಟ್ರಿ!

Hindu neighbor gifts plot of land

Hindu neighbour gifts land to Muslim journalist

Police station: ಚಿರತೆಯೊಂದು ಪೊಲೀಸ್​ ಠಾಣೆಯೊಂದರ (Police station) ಒಳಗೆ ರಾಜಾರೋಷವಾಗಿ ನುಗ್ಗಿರುವ ರೋಚಕ ಘಟನೆ ತಮಿಳುನಾಡು ರಾಜ್ಯದ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಆ ಪೊಲೀಸ್ ಠಾಣೆಯ ಒಳಗೆ ಪೊಲೀಸ್ ಸಿಬ್ಬಂದಿಗಳು ತಮ್ಮ ಪಾಡಿಗೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಚಿರತೆ ಎಂಟ್ರಿ ಕೊಟ್ಟಿದೆ. ಕೆಲ ಕ್ಷಣ ಅಡ್ಡಾಡಿ ನಂತರ ಬಂದ ದಾರಿಯಲ್ಲಿಯೇ ಹಿಂತಿರುಗಿದೆ.

ಇಡೀ ಘಟನೆ ಪೊಲೀಸ್ ಠಾಣೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.