Home News Optical Illusion: ಗೆಳೆಯ, ಗೆಳತಿಯರೇ, ಈ ರೇಖಾಚಿತ್ರದಲ್ಲಿ ಅಡಗಿರುವ ಪೇಂಟ್‌ ಬ್ರಷ್‌ ಅನ್ನು ಹುಡುಕುವಿರಾ? ನಿಮ್ಮ...

Optical Illusion: ಗೆಳೆಯ, ಗೆಳತಿಯರೇ, ಈ ರೇಖಾಚಿತ್ರದಲ್ಲಿ ಅಡಗಿರುವ ಪೇಂಟ್‌ ಬ್ರಷ್‌ ಅನ್ನು ಹುಡುಕುವಿರಾ? ನಿಮ್ಮ ಬಳಿ ಇದೆ ಕೇವಲ 10 ಸೆಕೆಂಡ್‌!

Hindu neighbor gifts plot of land

Hindu neighbour gifts land to Muslim journalist

Optical Illusion: ಸಾಮಾಜಿಕ ಜಾಲತಾಣದಲ್ಲಿ ಈಗ ಹೆಚ್ಚಾಗಿ ಕಂಡು ಬರುವ ಬುದ್ಧಿಗೆ ಕೆಲಸ ಕೊಡುವ ಕೆಲಸವೆಂದರೆ ಅದು ಅಪ್ಟಿಕಲ್‌ (Optical Illusion) ಇಲ್ಯೂಶನ್‌. ಇವುಗಳು ನಮ್ಮ ಇಂದ್ರಿಯಗಳಿಗೆ ಹೆಚ್ಚು ಕೆಲಸ ನೀಡುತ್ತದೆ. ಈ ಚಿತ್ರಗಳನ್ನು ಒಮ್ಮೆಲೆ ನೋಡಿದಾಗ, ಕಣ್ಣುಗಳು ಏನೋ ಹೇಳಿದರೆ, ಮನಸ್ಸು ಇನ್ನೇನೋ ಉತ್ತರ ನೀಡುತ್ತದೆ. ಅಷ್ಟರಲ್ಲಿ ಗೊಂದಲಕ್ಕೊಳಗಾಗಿ ಸಮಯ ಕಳೆದುಹೋಗುತ್ತದೆ. ಮೆದುಳಿಗೆ ಸಾಕಷ್ಟು ವ್ಯಾಯಾಮ ನೀಡುವ ಈ ಚಿತ್ರ ಒಳ್ಳೆಯ ಟೈಂ ಪಾಸ್‌ ಎಂದರೆ ತಪ್ಪಿಲ್ಲ. ಈಗ ಈ ಮೇಲ್ಗಡೆ ನೀಡಿರುವ ಚಿತ್ರದಲ್ಲಿ ಪೇಂಟ್‌ ಬ್ರಷ್‌ ಅನ್ನು ನೀವು ಕಂಡು ಹಿಡಿಯಬೇಕು. ಇದಕ್ಕಾಗಿ ನಿಮ್ಮ ಬಳಿ ಇದೆ ಕೇವಲ ಹತ್ತು ಸೆಕೆಂಡ್‌.

ಈ ಚಿತ್ರವು ಕೈಯಿಂದ ಮಾಡಿದ ರೇಖಾಚಿತ್ರವಾಗಿದೆ. ಇದರಲ್ಲಿ ಪೇಂಟ್ ಬ್ರಷ್ ಅನ್ನು ನೀವು ಹುಡುಕಲು ಬಯಸಿದರೂ ಸಿಗದ ರೀತಿಯಲ್ಲಿ ಮರೆಮಾಡಲಾಗಿದೆ. ಈ ಚಿತ್ರವು ನೋಡುವಷ್ಟು ಸುಲಭವಾಗಿದ್ದರೂ, ಹಾಗೆ ಇಲ್ಲ. ನೀವು ಸ್ವಲ್ಪ ಪ್ರಯತ್ನಿಸಿದರೆ ಮತ್ತು ನಿಮ್ಮ ಮನಸ್ಸಿಗೆ ಒತ್ತು ನೀಡಿದರೆ, ನೀವು ಖಂಡಿತವಾಗಿಯೂ ಇದಕ್ಕೆ ಪರಿಹಾರ ಕಂಡು ಹಿಡಿಯುತ್ತೀರಿ.

ನೀವು ನಿಗದಿತ ಸಮಯಕ್ಕಿಂತ ಮೊದಲೇ ಇದಕ್ಕೆ ಉತ್ತರ ಕಂಡು ಹಿಡಿದರೆ ಉತ್ತಮ. ಇಲ್ಲದಿದ್ದರೆ ನಿಮಗಾಗಿ ಉತ್ತರ ಈ ಕೆಳಗೆ ನೀಡಿದ್ದೇವೆ.