Home News Honeymoon Video: ಬಿಳಿಯ ಗೌನ್ ಇಳಿದು, ಶುಭ್ರ ಬ್ರಾ ಸರಿದು – ಸ್ವಿಮ್ಮಿಂಗ್ ಪೂಲ್’ನಲ್ಲಿ...

Honeymoon Video: ಬಿಳಿಯ ಗೌನ್ ಇಳಿದು, ಶುಭ್ರ ಬ್ರಾ ಸರಿದು – ಸ್ವಿಮ್ಮಿಂಗ್ ಪೂಲ್’ನಲ್ಲಿ ನಡೆದೇ ಹೋಯ್ತು ಹನಿಮೂನ್ !

Honeymoon Video

Hindu neighbor gifts plot of land

Hindu neighbour gifts land to Muslim journalist

Honeymoon Viral Video: ಯಾವುದೇ ಹೊಸ ಜೋಡಿ (Couple) ತಮ್ಮ ಹನಿಮೂನ್ ದಿನಗಳು (Honeymoon Days) ಜೀವನ (Life) ಪರ್ಯಂತ ನೆನಪಿನಲ್ಲಿ ಇರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿಯೇ ಸ್ಥಳದ ಆಯ್ಕೆ (Honeymoon Place Selection) ಸೇರಿದಂತೆ ಹಲವು ಪ್ಲಾನ್ ಗಳನ್ನು ಮಾಡಿಕೊಂಡಿರುತ್ತಾರೆ.

ಇದೀಗ ಹನಿಮೂನ್ ಮೂಲಕ ಸೋಶಿಯಲ್ ಮೀಡಿಯಾ ಪ್ರಭಾವದಿಂದ ನವ ಜೋಡಿಗಳಿಬ್ಬರು ರಾತ್ರೋರಾತ್ರಿ ‘ವೈರಲ್’ ಸ್ಟಾರ್ ಗಳೂ ಸಹ ಆಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನರು ಪ್ರತಿದಿನ ಏನಾದರು ವಿಚಿತ್ರಗಳನ್ನು ಮಾಡುತ್ತಲೇ ಇರುತ್ತಾರೆ.ಅಂತೆಯೇ ಈ ಜೋಡಿ ತಮ್ಮ ಮಧುಚಂದ್ರದ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಇಂಟರ್‌ನೆಟ್‌ ನಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ರೆಸಾರ್ಟ್ ಈಜುಕೊಳವನ್ನು ಸುಂದರವಾಗಿ ಅಲಂಕರಿಸಿರುವುದು ಕಂಡುಬಂದಿದೆ. ಅದರಲ್ಲಿ ವಧುವಿಗೆ ಸುಂದರವಾದ ಮೆಸೇಜ್ ಬರೆಯಲಾಗಿದೆ.

ನಂತರ ಹುಡುಗ ಹುಡುಗಿಯನ್ನು ಈಜುಕೊಳಕ್ಕೆ ಕರೆದುಕೊಂಡು ಹೋಗುತ್ತಾನೆ. ನಂತರ ಇವರಿಬ್ಬರು ಕಿಸ್ ಮಾಡುತ್ತಾ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಇಬ್ಬರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ ಈ ವಿಡಿಯೋ ಗೆ ನಾನಾ ರೀತಿಯ ಕಾಮೆಂಟ್ ಗಳು ಬರುತ್ತಿದೆ.

 

 

ಇದನ್ನು ಓದಿ: Long Kissing Contest: ದೀರ್ಘ ಚುಂಬನ ಸ್ಪರ್ಧೆಯನ್ನು ಗಿನ್ನೆಸ್ ಕೈ ಬಿಟ್ಟದ್ದು ಇದೇ ಕಾರಣಕ್ಕೆ…!