Home News Karnataka Rain: ಕೇರಳಕ್ಕೆ ಮಾನ್ಸೂನ್‌ ಆಗಮನ ಹಿನ್ನೆಲೆ, ಕರ್ನಾಟಕ, ಗೋವಾಗೆ ರೆಡ್‌ ಅಲರ್ಟ್‌

Karnataka Rain: ಕೇರಳಕ್ಕೆ ಮಾನ್ಸೂನ್‌ ಆಗಮನ ಹಿನ್ನೆಲೆ, ಕರ್ನಾಟಕ, ಗೋವಾಗೆ ರೆಡ್‌ ಅಲರ್ಟ್‌

Monsoon Rain

Hindu neighbor gifts plot of land

Hindu neighbour gifts land to Muslim journalist

Karnataka Rain: ಕರ್ನಾಟಕ ಮತ್ತು ಕೇರಳ ಸೇರಿ ಹಲವಾರು ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಗೋವಾಕ್ಕೆ ರೆಡ್‌ಅಲರ್ಟ್‌ ಘೋಷಣೆ ಮಾಡಲಾಗಿದ್ದು, ನಾಳೆ (ಭಾನುವಾರ) ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.

ಇಂದು ಮತ್ತು ನಾಳೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡದಲ್ಲಿ ಮಳೆ ಹೆಚ್ಚಾಗಿದೆ. ಮಲೆನಾಡು ರಾಜ್ಯಗಳಲ್ಲೂ ಗುಡುಗು, ಮಿಂಚು ಸಹಿತ ಮಳೆಯಾಗಿದೆ.

ಮೇ 25 ರಿಂದ 3 ದಿನದವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆಯನ್ನು ನೀಡಿದ್ದಾರೆ.

https://twitter.com/sanjayweather_c/status/1926103674536796240