Home News Karkala: ಪರಶುರಾಮ ಥೀಮ್‌ ಪಾರ್ಕ್‌ ಪರಿಸರದಲ್ಲಿ ಬೆಂಕಿ

Karkala: ಪರಶುರಾಮ ಥೀಮ್‌ ಪಾರ್ಕ್‌ ಪರಿಸರದಲ್ಲಿ ಬೆಂಕಿ

Hindu neighbor gifts plot of land

Hindu neighbour gifts land to Muslim journalist

Karkala: ಬೈಲೂರು ಪರಶುರಾಮ ಥೀಮ್‌ ಪಾರ್ಕ್‌ ಪರಿಸರದಲ್ಲಿ ಸೋಮವಾರ (ಫೆ.24) ಇಂದು ಹಠಾತ್ತನೆ ಬೆಂಕಿ ಕಾಣಿಸಿಕೊಂಡಿದೆ.

ಮುಖ್ಯರಸ್ತೆಯಲ್ಲಿರುವ ತೆಂಗಿನ ಮರವೊಂದು ವಿದ್ಯುತ್‌ ಕಂಬದ ಮೇಲೆ ಬಿದ್ದ ಕಾರಣ ಶಾರ್ಟ್‌ ಸರ್ಕ್ಯೂಟ್‌ ಸಂಭವಿಸಿದೆ. ಇದರಿಂದ ಪರಿಸರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಗೆ ಕಾರಣ ಎನ್ನಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.