Home News Old Coins or Notes: ಕೇವಲ 2 ರೂಪಾಯಿ ನೋಟಿದ್ದರೆ ಸಾಕು ನೀವು ಮನೆಯಲ್ಲೇ...

Old Coins or Notes: ಕೇವಲ 2 ರೂಪಾಯಿ ನೋಟಿದ್ದರೆ ಸಾಕು ನೀವು ಮನೆಯಲ್ಲೇ ಕುಳಿತು 5 ಲಕ್ಷ ರೂ. ಸಂಪಾದಿಸಬಹುದು!

Hindu neighbor gifts plot of land

Hindu neighbour gifts land to Muslim journalist

Old Coins or Notes: ಸುಲಭವಾಗಿ ಅತಿಬೇಗನೆ ನೀವು ಲಕ್ಷಾಧಿಪತಿ ಆಗಬೇಕಿದ್ದರೆ ಈ ಸುದ್ದಿ ಓದಿ. ಹೌದು, ನಿಮ್ಮಲ್ಲಿ ಕೇವಲ 2 ರೂಪಾಯಿ ಹಳೆಯ ನೋಟಿದ್ದರೆ (Old Coins or Notes) ಸಾಕು ನೀವು ಮನೆಯಲ್ಲೇ ಕುಳಿತು 5 ಲಕ್ಷ ರೂ. ಸಂಪಾದಿಸಬಹುದು! ಆದ್ರೆ ಒಂದು ಕಂಡೀಷನ್ ಮಾತ್ರ ಅಪ್ಲೈ ಆಗುತ್ತೆ. ಬನ್ನಿ ಈ ಬಗ್ಗೆ ಪೂರ್ಣ ಮಾಹಿತಿ ತಿಳಿಯೋಣ.

ಓಲ್ಡ್ ಇಸ್ ಗೋಲ್ಡ್ ಅನ್ನೋ ಮಾತು ನೀವೂ ಕೇಳಿರಬಹುದು. ಅಂತೆಯೇ ಕೆಲ ಹಳೆಯ ವಸ್ತುಳಿಗೆ ಈ ಆಧುನಿಕ ಜಗತ್ತಿನಲ್ಲಿ ತುಂಬಾ ಬೇಡಿಕೆ ಇದೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇನ್ನೂ ಹೆಚ್ಚು ಬೇಡಿಕೆ ಇದೆ. ಅದರಲ್ಲೂ ಹಳೆಯ ನೋಟುಗಳಿಗಂತೂ ಭರ್ಜರಿ ಬೇಡಿಕೆ ಇದೆ. ಅಂತೆಯೇ ನಿಮ್ಮಲ್ಲಿರುವ ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಖರೀದಿಸಲೆಂದೇ ಕೆಲವು ವೆಬ್‌ಸೈಟ್‌ಗಳಿವೆ. ಅವುಗಳಲ್ಲಿ ಹಳೆಯ ನಾಣ್ಯ ಮತ್ತು ನೋಟನ್ನು ಮಾರಿ ಹಣ ಪಡೆಯಬಹುದು. ಆದರೆ, ಅದಕ್ಕಾಗಿ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

ಮುಖ್ಯವಾಗಿ, ಆನ್‌ಲೈನ್‌ನಲ್ಲಿ ನೋಟುಗಳನ್ನು ಮಾರಾಟ ಮಾಡಬಹುದು. ಕಾಯಿನ್ ಬಜಾರ್, ಕ್ವಿಕರ್, Pinterest, Ebay, OLX, Indiamart, ಇತ್ಯಾದಿ ವೆಬ್‌ಸೈಟ್‌ಗಳಲ್ಲಿ ಹಳೆಯ ನೋಟುಗಳನ್ನು ಮಾರಾಟ ಮಾಡಬಹುದು.

ಆದರೆ, 2 ರೂಪಾಯಿ ನೋಟನ್ನು ಮಾರಾಟ ಮಾಡುವ ಮುನ್ನ ಈ ಕಂಡೀಷನ್ ಅಪ್ಲೈ ಆಗುತ್ತೆ. ಮುಖ್ಯವಾಗಿ ನೋಟಿನ ಬಣ್ಣ ಗುಲಾಬಿ ಬಣ್ಣದ್ದಾಗಿದ್ದು, ನೋಟಿನಲ್ಲಿರುವ ಕ್ರಮಸಂಖ್ಯೆಯಲ್ಲಿ 786 ನಂಬರ್​ ಇರಬೇಕು. ಇಸ್ಲಾಂ ಧರ್ಮದಲ್ಲಿ 786 ಸಂಖ್ಯೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಹೀಗಾಗಿ ಈ ಸಂಖ್ಯೆಯ ನೋಟಿದ್ದರೆ ಕೆಲವರು ಭಾರಿ ಹಣವನ್ನು ಕೊಟ್ಟು ಖರೀದಿ ಮಾಡುತ್ತಾರೆ. ಇದೆಲ್ಲದರ ಜೊತೆಗೆ ಆರ್‌ಬಿಐ ಮಾಜಿ ಗವರ್ನರ್ ಮನಮೋಹನ್ ಸಿಂಗ್ ಅವರ ಸಹಿಯನ್ನು ಹೊಂದಿರಬೇಕು.

ಒಂದು ವೇಳೆ ಈ ಎಲ್ಲ ಕಂಡೀಷನ್ ಸರಿ ಇದ್ರೆ, OLX ವೆಬ್‌ಸೈಟ್ ತೆರೆದು, ನೀವು ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಬೇಕು. ಬಳಿಕ ನೋಟಿನ ಎರಡೂ ಬದಿಯ ಫೋಟೋ ತೆಗೆದು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ನೀಡಿದರೆ, ಹೇಳಿದ ಕರೆನ್ಸಿ ನೋಟು ಅಗತ್ಯವಿರುವವರು ನಿಮ್ಮನ್ನು ಸಂಪರ್ಕಿಸಿ, ಹಣ ಕೊಟ್ಟು ಖರೀದಿ ಮಾಡುತ್ತಾರೆ.