News Dharmasthala: ಮೃತ ಆಕಾಂಕ್ಷ ಮನೆಗೆ ಹರೀಶ್ ಪೂಂಜ ಭೇಟಿ, ಸಾಂತ್ವನ By ಹೊಸಕನ್ನಡ ನ್ಯೂಸ್ - May 21, 2025 FacebookTwitterPinterestWhatsApp Dharmasthala: ಪಂಜಾಬ್‌ನಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಆಕಾಂಕ್ಷ ಎಸ್ ನಾಯರ್ ಮೃತದೇಹ ಮೇ21 ರಂದು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಆಂಬುಲೆನ್ಸ್ ನಿಂದ ಮನೆಗೆ ತಲುಪಿದೆ. ಸ್ಥಳಕ್ಕೆ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿ ಸಾಂತ್ವನ ನೀಡಿದರು.