Home News Government: 18 ಶಾಸಕರ ಅಮಾನತು ವಾಪಸ್ ಪಡೆದ ಸರ್ಕಾರ; ಹೆಚ್ ಕೆ ಪಾಟೀಲ್!

Government: 18 ಶಾಸಕರ ಅಮಾನತು ವಾಪಸ್ ಪಡೆದ ಸರ್ಕಾರ; ಹೆಚ್ ಕೆ ಪಾಟೀಲ್!

Hindu neighbor gifts plot of land

Hindu neighbour gifts land to Muslim journalist

Government: ವಿಧಾನಸಭೆ ಸ್ಪೀಕರ್ (Speaker) ಪೀಠಕ್ಕೆ ಅಗೌರವ ತೋರಿದ ಆರೋಪದ ಮೇಲೆ ಶಾಸಕರಾದ ದೊಡ್ಡನಗೌಡ ಪಾಟೀಲ್, ಡಾ. ಅಶ್ವಥ್ ನಾರಾಯಣ, ಬೈರತಿ ಬಸವರಾಜ, ಡಾ. ಶೈಲೇಂದ್ರ ಬೆಲ್ದಾಳೆ, ಮುನಿರತ್ನ, ಧೀರಜ್ ಮುನಿರಾಜು, ಬಿ.ಪಿ. ಹರೀಶ್, ಡಾ. ಭರತ್ ಶೆಟ್ಟಿ, ಚಂದ್ರು ಲಮಾಣಿ, ಉಮಾನಾಥ ಕೋಟ್ಯಾನ್, ಸಿ.ಕೆ. ರಾಮಮೂರ್ತಿ, ಯಶಪಾಲ್ ಸುವರ್ಣ, ಬಿ. ಸುರೇಶ್ ಗೌಡ, ಶರಣು ಸಲಗಾರ್, ಚನ್ನಬಸಪ್ಪ, ಬಸವರಾಜ ಮತ್ತಿಮೂಡ, ಎಸ್. ಆರ್. ವಿಶ್ವನಾಥ್, ಎಂ.ಆರ್. ಪಾಟೀಲ್ ಅವರನ್ನು ವಿಧಾನಸಭೆ ಕಲಾಪದಿಂದ ಆರು ತಿಂಗಳುಗಳ ಕಾಲ ಅಮಾನತು ಮಾಡಲಾಗಿತ್ತು.

ಕೆಲ ತಿಂಗಳ ಹಿಂದಷ್ಟೇ ಈ ಸಂಬಂಧ ಸ್ಪೀಕರ್ ಜೊತೆ ಸಭೆ ಕೂಡ ನಡೆಸಲಾಗಿತ್ತು. ಈ ಎಲ್ಲಾ ಶಾಸಕರ ಅಮಾನತನ್ನ ರದ್ದುಪಡಿಸುವುದಾಗಿ ಸ್ಪೀಕರ್ ಯುಟಿ ಖಾದರ್ ಹೇಳಿದ್ರು. ಇದೀಗ ಸರ್ಕಾರ (Government) ಅಧಿಕೃತವಾಗಿ ಅಮಾನತು ಆದೇಶ ವಾಪಸ್ ಪಡೆದಿರೋದಾಗಿ ಸದನದಲ್ಲಿ ಕಾನೂನು ಸಚಿವ ಹೆಚ್ಕೆ ಪಾಟೀಲ್ ತಿಳಿಸಿದ್ದಾರೆ.

Mangaluru: ಧರ್ಮಸ್ಥಳ ತಲೆಬುರುಡೆ ಪ್ರಕರಣ: 13ನೇ ಸ್ಪಾಟ್‌ಗೆ ಜಿಪಿಆರ್‌ ತಂತ್ರಜ್ಞಾನ