Home News Taste atlas: ಮಂಗಳೂರು ಹಾಗೂ ಬೆಂಗಳೂರಿನ ಐಸ್ ಕ್ರೀಮ್ ಗಳಿಗೆ ಜಾಗತಿಕ ಸ್ಥಾನಮಾನ

Taste atlas: ಮಂಗಳೂರು ಹಾಗೂ ಬೆಂಗಳೂರಿನ ಐಸ್ ಕ್ರೀಮ್ ಗಳಿಗೆ ಜಾಗತಿಕ ಸ್ಥಾನಮಾನ

Ice cream
Image source : Milkmaid

Hindu neighbor gifts plot of land

Hindu neighbour gifts land to Muslim journalist

Taste atlas: ಟೇಸ್ಟ್ ಅಟ್ಲಾಸ್ ಎಂಬ ಜಾಗತಿಕ ಸಂಸ್ಥೆಯೊಂದು ರುಚಿಕರವರವಾದ ಐಸ್ ಕ್ರೀಮ್ ಗಳ ಪಟ್ಟಿ ತಯಾರು ಮಾಡಿದ್ದು, ಆ ಪಟ್ಟಿಯಲ್ಲಿ ಭಾರತದ 5 ಐಸ್ ಕ್ರೀಮ್ ಗಳು ಸ್ಥಾನ ಪಡೆದಿವೆ. ಅವುಗಳಲ್ಲಿ ಒಂದು ಬೆಂಗಳೂರಿನ ಮೂಲದಾಗಿದ್ದರೆ ಇನ್ನೊಂದು ಮಂಗಳೂರಿನ ಮೂಲದ ಐಸ್ ಕ್ರೀಮ್ ಆಗಿದ್ದು ಕರ್ನಾಟಕಕ್ಕೆ ಎರಡು ಸ್ಥಾನ ದೊರೆತಿದೆ.

ಬೆಂಗಳೂರಿನ ಕಾರ್ನರ್ ಹೌಸ್ ಐಸ್ ಕ್ರೀಮ್ ಹಾಗೂ ಮಂಗಳೂರಿನ ಪಬ್ಬಾಸ್ ಐಸ್ ಕ್ರೀಮ್ ಟೇಸ್ಟ್ ಅಟ್ಲಾಸ್ ನಲ್ಲಿ ಸ್ಥಾನ ಪಡೆದಿದೆ. ಐಸ್ ಕ್ರೀಮ್ ಗಳು ವಿಶೇಷವಾಗಿ ಮುಂಬೈ ಮೂಲದ್ದೆ ಆಗಿದೆ.