Home News Suicide: ಶಾಲೆಗೆ ಹೋಗು ಎಂದಿದ್ದಕ್ಕೆ ಬಾಲಕಿ ಆತ್ಮಹತ್ಯೆ

Suicide: ಶಾಲೆಗೆ ಹೋಗು ಎಂದಿದ್ದಕ್ಕೆ ಬಾಲಕಿ ಆತ್ಮಹತ್ಯೆ

Hindu neighbor gifts plot of land

Hindu neighbour gifts land to Muslim journalist

Anekal: ಶಾಲೆಗೆ ಹೋಗು ಎಂದು ತಾಯಿ ಬುದ್ಧಿ ಹೇಳಿದ್ದಕ್ಕೆ ಮನನೊಂದ 16 ವರ್ಷದ ಬಾಲಕಿ ಬೊಮ್ಮಂಡಹಳ್ಳಿಯ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ.

9 ನೇ ತರಗತಿ ಮುಗಿಸಿದ್ದ ಬಾಲಕಿ 10 ನೇ ತರಗತಿಗೆ ಹೋಗಬೇಕಿತ್ತು. ಆದರೆ ಓದುವುದು ತಲೆಗೆ ಹತ್ತುವುದಿಲ್ಲ ಎಂದು ಶಾಲೆಗೆ ಹೋಗುವುದಿಲ್ಲ ಎಂದು ಬಾಲಕಿ ಮನೆಯಲ್ಲೇ ಇದ್ದಳು.