News ಕುಂಬಳೆ ದೇವಸ್ಥಾನಕ್ಕೆ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಭೇಟಿ By ಹೊಸಕನ್ನಡ ನ್ಯೂಸ್ - March 14, 2025 FacebookTwitterPinterestWhatsApp Kasaragod : ಖ್ಯಾತ ಕ್ರಿಕೆಟಿಗ ಕುಂಬಳೆ ಮೂಲದ ಅನಿಲ್ ಕುಂಬ್ಳೆ ಅವರು ಕುಂಬಳೆ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.