Home News Viral Video : ಕಾರಿನೊಳಗೆ ನಡೆಯಿತು ಎಲ್ಲಾ, ಹೊರಗೆ ಬರ್ತಿದ್ದಂತೆ ಹೇಗಾಯ್ತು ಎಂದ ಗೆಳತಿ, ಕೈ...

Viral Video : ಕಾರಿನೊಳಗೆ ನಡೆಯಿತು ಎಲ್ಲಾ, ಹೊರಗೆ ಬರ್ತಿದ್ದಂತೆ ಹೇಗಾಯ್ತು ಎಂದ ಗೆಳತಿ, ಕೈ ಒರೆಸಿಕೊಂಡು ಸ್ಮೈಲ್ ಕೊಟ್ಟ ಯುವತಿ!!

Hindu neighbor gifts plot of land

Hindu neighbour gifts land to Muslim journalist

Viral Video : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಕೆಲವು ವಿಡಿಯೋಗಳು ನಿಜಕ್ಕೂ ನಮ್ಮನ್ನು ದಿಗ್ಭ್ರಮೆಗೊಳಿಸುತ್ತವೆ. ಇಂದಿನ ಜನ ತಾವು ಎಲ್ಲಿದ್ದೇವೆ ಎಂಬುದನ್ನು ಮರೆತು ಮೈ ಮರೆಯುತ್ತಾರೆ. ಇದೀಗ ಅಂತದ್ದೇ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದರೆ ಕಾರಿನೊಳಗಡೆ ಎಲ್ಲಾ ನಡೆದು ಹೋಯಿತೇನೋ ಎಂದನಿಸುತ್ತದೆ.

ವೈರಲ್ ವಿಡಿಯೋದಲ್ಲಿ ಏನಿದೆ?
ಕಾರ್ ಒಂದು ರಸ್ತೆ ಬದಿ ಪಾರ್ಕ್ ಮಾಡಲಾಗಿರುತ್ತದೆ. ಹಿಂಬದಿಯ ಡೋರ್‌ನಿಂದ ಯುವತಿ ಹೊರ ಬರುತ್ತಾಳೆ. ಕಾರ್ ಪಕ್ಕದಲ್ಲಿಯೇ ನಿಂತಿದ್ದ ಗೆಳತಿಯೊಂದಿಗೆ ಮಾತನಾಡುತ್ತಾ ತನ್ನ ಡ್ರೆಸ್ ಸರಿ ಮಾಡಿಕೊಳ್ಳುತ್ತಿರುತ್ತಾರೆ. ಕಾರ್‌ನಲ್ಲಿದ್ದ ಯುವಕನೋರ್ವ ಬಟ್ಟೆ ಹಾಕಿಕೊಳ್ಳುತ್ತಿರೋದನ್ನು ವಿಡಿಯೋದಲ್ಲಿ ಗಮನಿಸಬಹುದು. ಈ ವಿಡಿಯೋ ಪೋಸ್ಟ್ ಮಾಡಿಕೊಂಡಿರುವ ಮನೋಜ್ ಶರ್ಮಾ, ನೋಡಿ, ಇಲ್ಲಿ ಒಬ್ಬ ಹುಡುಗಿ ಕಾರಿನಿಂದ ಇಳಿದು ಹೊರಗೆ ಬಂದು ಸ್ನೇಹಿತೆಯೊಂದಿಗೆ ಮಾತನಾಡುತ್ತಿರುವುದನ್ನು ನೋಡಬಹುದು, ಕೆಲಸ ಹೇಗೆ ನಡೆಯಿತು ಎಂದು ಕೇಳುತ್ತಾಳೆ. ಕಾರಿನೊಳಗಿರೋ ಯುವಕ ಬಟ್ಟೆ ಹಾಕಿಕೊಳ್ಳುತ್ತಿದ್ದಾನೆ.

ವೈರಲ್ ಆಗಿರುವ ವಿಡಿಯೋವನ್ನು ಮನೋಜ್ ಶರ್ಮಾ ಲಕ್ನೋ ಯುಪಿ ( @ManojSh28986262) ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. 25ನೇ ಡಿಸೆಂಬರ್ 2024ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, 8 ಲಕ್ಷಕ್ಕೂ ಅಧಿಕ ವ್ಯೂವ್‌ಗಳನ್ನು ಪಡೆದುಕೊಂಡಿದೆ

ಇನ್ನು ಈ ಘಟನೆ ದೆಹಲಿಯಲ್ಲೋ ಅಥವಾ ದೆಹಲಿಯ ಸುತ್ತಮುತ್ತಲೋ ನಡೆದಿರಬಹುದು ಎಂದು ಮನೋಜ್ ಶರ್ಮಾ ಅನುಮಾನ ವ್ಯಕ್ತಪಡಿಸಿದ್ದಾನೆ. ದೊಡ್ಡ ನಗರಗಳ ಗ್ಲಾಮರ್‌ನಲ್ಲಿ ಬೆಳೆದು, ಕ್ಲಬ್ ಪಾರ್ಟಿಗಳು, ಪಬ್‌ಗಳು ಮತ್ತು ರಾತ್ರಿಯಲ್ಲಿ ಸ್ನೇಹಿತರ ಜೊತೆ ಚೆಲ್ಲಾಟವಾಡುವ ಮಹಿಳೆಯರು, ಹೆಚ್ಚಿನ ಸಂಬಂಧಗಳನ್ನು ಹೊಂದುವುದು ಜೀವನಶೈಲಿಯ ಭಾಗವಾಗಿದೆ. ಅಂತಹ ಮಹಿಳೆಯರನ್ನು ನಂಬುವುದು ಅಥವಾ ಅವರಿಂದ ನಿಷ್ಠೆಯನ್ನು ನಿರೀಕ್ಷಿಸುವುದು ಬರಿಯ ಮೂರ್ಖತನವಲ್ಲದೆ ಮತ್ತೇನಲ್ಲ ಎಂದು ಮನೋಜ್ ಶರ್ಮಾ ಬರೆದುಕೊಂಡಿದ್ದಾರೆ.