Home News Dubai Crown Prince: ಭಾರತಕ್ಕೆ ಆಗಮಿಸಿದ ದುಬೈ ಪ್ರಿನ್ಸ್‌ !

Dubai Crown Prince: ಭಾರತಕ್ಕೆ ಆಗಮಿಸಿದ ದುಬೈ ಪ್ರಿನ್ಸ್‌ !

Hindu neighbor gifts plot of land

Hindu neighbour gifts land to Muslim journalist

Dubai Crown Prince Sheikh Hamdan: ದುಬೈ ರಾಜಕುಮಾರ ಶೇಖ್‌ ಹಮ್ದಾನ್‌ ಅಧಿಕೃತ ಭೇಟಿಯಾಗಿ ಭಾರತಕ್ಕೆ ಬಂದಿದ್ದಾರೆ.

ದುಬೈನ ಕ್ರೌನ್‌ ಪ್ರಿನ್ಸ್‌ ಶೇಖ್‌ ಹಮ್ದನ್‌ ಬಿನ್‌ ಮೊಹಮ್ಮದ್‌ ಬಿನ್‌ ರಶೀದ್‌ ಅಲ್‌ ಮಕ್ತೌಮ್‌ ಅವರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಭಾರತೀಯ ಸಾಂಪ್ರದ್ರಾಯಿಕ ಶೈಲಿಯಲ್ಲಿ ಭರ್ಜರಿ ಸ್ವಾಗತ ಮಾಡಲಾಯಿತು.

ದೆಹಲಿ ವಿಮಾನ ನಿಲ್ದಾಣದಲ್ಲಿ ಚಂಡೆ ವಾದ್ಯವನ್ನು ವೀಕ್ಷಿಸಿದ್ದಾರೆ ದುಬೈ ರಾಜ.