Home News MLA Abu Azmi: ಮುಸ್ಲಿಮರ ಮೇಲೆ ಅವರ ಒಪ್ಪಿಗೆಯಿಲ್ಲದೆ ಬಣ್ಣ ಎರಚಬೇಡಿ- ಎಸ್‌ ಪಿ ನಾಯಕ...

MLA Abu Azmi: ಮುಸ್ಲಿಮರ ಮೇಲೆ ಅವರ ಒಪ್ಪಿಗೆಯಿಲ್ಲದೆ ಬಣ್ಣ ಎರಚಬೇಡಿ- ಎಸ್‌ ಪಿ ನಾಯಕ ಅಬು ಅಜ್ಮಿ!

Hindu neighbor gifts plot of land

Hindu neighbour gifts land to Muslim journalist

MLA Abu Azmi: ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ ಅವರು ʼ ಒಪ್ಪಿಗೆಯಿಲ್ಲದೆ ಯಾವುದೇ ಮುಸ್ಲಿಮರ ಮೇಲೆ ಬಣ್ಣ ಎರಚಬೇಡಿ” ಎಂದು ಹೇಳಿಕೆ ನೀಡಿದ್ದಾರೆ.

ಟಾರ್ಪಾಲಿನ್‌ಗಳಿಂದ ಮಸೀದಿಗಳನ್ನು ಮುಚ್ಚಲಾಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅಜ್ಮಿ, ” ಬಲವಂತದ ಸಂದರ್ಭದಲ್ಲಿ ಮನೆಯಲ್ಲಿ ನಮಾಜ್‌ ಸಲ್ಲಿಸಬಹುದು. ಆದರೆ ಮಸೀದಿಯಲ್ಲಿ ʼಜುಮ್ಮೆ ಕಿ ನಮಾಜ್‌ʼ ನೀಡುವುದು ಅವಶ್ಯಕ. ನಿಮ್ಮ ಮೇಲೆ ಯಾರಾದರೂ ಬಣ್ಣ ಎರಚಿದರೆ ಜಗಳಕ್ಕೆ ಇಳಿಯಬೇಡಿ ಎಂದು ನಾನು ನನ್ನ ಮುಸ್ಲಿಂ ಸಹೋದರರಲ್ಲಿ ವಿನಂತಿ ಮಾಡುತ್ತೇನೆ. ಏಕೆಂದರೆ ಇದು ಕ್ಷಮೆಯ, ಸಹೋದರತ್ವದ ತಿಂಗಳುʼ ಎಂದು ಹೇಳಿದ್ದಾರೆ.